ಬರೆಪ್ಪಾಡಿ ದೇಗುಲದ ನಿಧಿ ಸಂಚಯನ ಕಾರ್ಯಕ್ರಮದ ತಾಲೂಕು ,ವಲಯ, ಗ್ರಾಮವರು ಪ್ರತಿನಿಧಿಗಳ ಸಭೆ

0

ಕಾಣಿಯೂರು: ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಕೇಪುಳೇಶ್ವರ ದೇವಸ್ಥಾನದ ಜೀರ್ಣೋದ್ದಾರ ಪ್ರಯುಕ್ತ ಜ 7 ರಂದು ನಡೆಯಲಿರುವ ನಿಧಿ ಸಂಚಯನ ಕಾರ್ಯಕ್ರಮದ ತಾಲೂಕು ,ವಲಯ ಹಾಗೂ ಗ್ರಾಮವರು ಪ್ರತಿನಿಧಿಗಳ ಸಭೆಯು ಅ 15ರಂದು ಬರೆಪ್ಪಾಡಿ ದೇಗುಲದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here