ತಿರುಮಲ ಹೋಂಡಾದಲ್ಲಿ ದಸರಾ ವಿಶೇಷ ಕೊಡುಗೆ-ಪ್ರತಿ ಖರೀದಿಗೂ ಖಚಿತ ಉಡುಗೊರೆ

0


ಸ್ಕ್ರ್ಯಾಚ್ ವಿನ್ ಮೂಲಕ ರೂ.5 ಸಾವಿರ ಕ್ಯಾಶ್ ಬ್ಯಾಕ್
ರೂ.1999 ಪಾವತಿಸಿ ಹೋಂಡಾ ವಾಹನ ಪಡೆದುಕೊಳ್ಳಿ
ಶೇ.5.99ರ ಬಡ್ಡಿ ದರದಲ್ಲಿ 5 ವರ್ಷ ತನಕ ಸಾಲ ಸೌಲಭ್ಯ ತಿರುಮಲ ಹೋಂಡಾದ ಪುತ್ತೂರು,ಕಬಕ, ಉಪ್ಪಿನಂಗಡಿ,ಕಡಬ, ನೆಲ್ಯಾಡಿ,ಸುಳ್ಯ, ಬೆಳ್ಳಾರೆ ಶಾಖೆಗಳಲ್ಲೂ ಲಭ್ಯ

ಪುತ್ತೂರು:ಪ್ರಸಿದ್ಧ ದ್ವಿಚಕ್ರ ವಾಹನ ಉತ್ಪಾದಕ ಸಂಸ್ಥೆಯಾಗಿ, ಅತ್ಯಧಿಕ ವಾಹನ ಮಾರಾಟ ಮೂಲಕ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಆದ ಅಽಪತ್ಯ ಸ್ಥಾಪಿಸಿರುವ ‘ಹೋಂಡಾ’ ನಿರಂತರವಾಗಿ ಗ್ರಾಹಕರ ಇಚ್ಛೆ, ಬೇಡಿಕೆಗೆ ಅನುಗುಣವಾಗಿ ನವನವೀನ ವಿನ್ಯಾಸ,ತಂತ್ರಜ್ಞಾನದ ಗುಣಮಟ್ಟ ಹೊಂದಿರುವ ದ್ವಿಚಕ್ರ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿದೆ.ಹೋಂಡಾ ದ್ವಿಚಕ್ರ ವಾಹನಗಳ ಅಧಿಕೃತ ವಿತರಕ ಸಂಸ್ಥೆಯಾಗಿರುವ ತಿರುಮಲ ಹೋಂಡಾದಲ್ಲಿ ಇದೀಗ ದಸರಾ ಹಬ್ಬದ ಸಲುವಾಗಿ ಗ್ರಾಹಕರಿಗೆ ದ್ವಿಚಕ್ರ ವಾಹನ ಖರೀದಿಯ ಜೊತೆಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ.


ಪ್ರತಿ ಖರೀದಿಗೂ ಖಚಿತ ಉಡುಗೊರೆ: ದ್ವಿಚಕ್ರ ವಾಹನದ ಪ್ರತೀ ಖರೀದಿಯಲ್ಲೂ ಖಚಿತವಾಗಿ ಉಡುಗೊರೆ ದೊರೆಯಲಿದೆ.ಹೋಂಡಾದ ಯಾವುದೇ ವಾಹನ ಖರೀದಿಸಿದರೂ ರೈನ್ ಕೋಟ್, ಬ್ಯಾಗ್, ಹೆಲ್ಮೆಟ್ ಮೂರರಲ್ಲಿ ಯಾವುದಾದರೂ ಒಂದನ್ನು ಉಡುಗೊರೆಯಾಗಿ ಪಡೆಯಬಹುದಾಗಿದೆ.


ಸ್ಕ್ರ್ಯಾಚ್ ವಿನ್: ಜೊತೆಗೆ ಸ್ಕ್ರ್ಯಾಚ್ ಕಾರ್ಡ್ ಮೂಲಕ ರೂ.5 ಸಾವಿರದ ತನಕ ಕ್ಯಾಶ್ ಬ್ಯಾಕ್ ಪಡೆಯುವ ಅವಕಾಶವೂ ಇದೆ.ಸುಲಭ, ಸರಳ ದಾಖಲೆಗಳೊಂದಿಗೆ ಶೇ.5.99ರ ಬಡ್ಡಿ ದರದಲ್ಲಿ ಸ್ಥಳದಲ್ಲೇ ಸಾಲ ಸೌಲಭ್ಯ, 5 ವರ್ಷದ ತನಕ -ಫಡಿಂಗ್ ಅವಕಾಶವಿದೆ.

ಕೇವಲ 1999 ಪಾವತಿಸಿ ವಾಹನ ಪಡೆದುಕೊಳ್ಳಿ: ಗ್ರಾಹಕರಿಗೆ ಕನಿಷ್ಟ ಡೌನ್ ಪೇಮೆಂಟ್ ಮೂಲಕ ಹೋಂಡಾ ದ್ವಿಚಕ್ರ ವಾಹನ ಖರೀದಿಗೂ ಅವಕಾಶವಿದೆ.ಕೇವಲ ರೂ.1999ರ ಆರಂಭಿಕ ಮೊತ್ತ ಪಾವತಿಸಿ ಗ್ರಾಹಕರು ತಮ್ಮ ಬೇಡಿಕೆಯ ಹೋಂಡಾ ದ್ವಿಚಕ್ರ ವಾಹನವನ್ನು ತಮ್ಮದಾಗಿಸಿಕೊಳ್ಳಬಹುದು. ಈ ಎಲ್ಲಾ ವಿಶೇಷ ಆಫರ್‌ಗಳು ದಸರಾ ಹಬ್ಬದ ಸಲುವಾಗಿ ಏರ್ಪಡಿಸಲಾಗಿದ್ದು, ತಿರುಮಲ ಹೋಂಡಾದ ಪುತ್ತೂರು, ಕಬಕ, ಉಪ್ಪಿನಂಗಡಿ, ಕಡಬ, ನೆಲ್ಯಾಡಿ, ಸುಳ್ಯ, ಬೆಳ್ಳಾರೆ ಶೋ ರೂಮ್‌ಗಳಲ್ಲಿ ಲಭ್ಯ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.ಇಷ್ಟೆಲ್ಲಾ ಅವಕಾಶಗಳಿರುವಾಗ ಇನ್ನೇಕೆ ತಡ..ತಿರುಮಲ ಹೋಂಡಾಗೆ ಭೇಟಿ ನೀಡಿ ತಮ್ಮ ಮನದಿಚ್ಛೆಯ ಹೋಂಡಾ ದ್ವಿಚಕ್ರ ವಾಹನವನ್ನು ಖರೀದಿಸಿ ನವರಾತ್ರಿ ಸಂಭ್ರಮವನ್ನು ಆಚರಿಸಿ.ಗ್ರಾಹಕರು ತಮ್ಮ ವಾಹನದ ಬುಕ್ಕಿಂಗ್ ಮತ್ತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9606507066 ಅನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಹೋಂಡಾ ದ್ವಿಚಕ್ರ ವಾಹನದಲ್ಲಿ ಡಿಯೋಗೆ ಎಕ್ಸ್ ಶೋರೂಮ್ ಪ್ರೈಸ್ ರೂ.84,600, ಹೋಂಡಾ ಶೈನ್‌ಗೆ ರೂ. 66,600, ಆಕ್ಟೀವಾ ಸ್ಮಾರ್ಟ್‌ಗೆ ರೂ.78,174, ಹೊರ್ನೆಟ್‌ಗೆ ರೂ.1,39,000 ಎಕ್ಸ್‌ಶೋ ರೂಮ್ ಪ್ರೈಸ್ ಆಗಿದ್ದು, ಗ್ರಾಹಕರು ಇದರ ಸದುಪಯೋಗ ಪಡೆಯುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here