ಕುಂತೂರು: ಮಾಶಾಸನ ವಿತರಣೆ

0

ಪೆರಾಬೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ ತಾಲೂಕು ಇದರ ವತಿಯಿಂದ ಪೆರಾಬೆ ದಿ.ಸುಂದರ ಮಡಿವಾಳ ಅವರ ಪತ್ನಿ ಕಮಲಾಕ್ಷಿಯವರಿಗೆ ಮಾಶಾಸನವನ್ನು ಪೆರಾಬೆ ಸುವಿದಾ ಕಚೇರಿಯಲ್ಲಿ ವಿತರಣೆ ಮಾಡಲಾಯಿತು. ನಗದು ಸಹಾಯಕಿ ಶೀಲಾ ಅವರು ವಿತರಿಸಿದರು. ಈ ಸಂದರ್ಭದಲ್ಲಿ ಸುವಿಧಾ ಸಹಾಯಕಿ ಪ್ರೇಮ, ಒಕ್ಕೂಟದ ನಿಕಟಪೂರ್ವ ಉಪಾಧ್ಯಕ್ಷೆ ಗಾಯತ್ರಿ ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here