ಪುತ್ತೂರಿನಲ್ಲಿ ಸಿದ್ಧವಾಗಿದೆ ನವರಾತ್ರಿಯ ’ಪಿಲಿ ಮಂಡೆ’ಗಳು – ಹಲವು ವರ್ಷಗಳಿಂದ ಹುಲಿ ವೇಷದ ಮುಖವಾಡ ತಯಾರಿಕೆಯಲ್ಲಿ ವಿಘ್ನೇಶ್ ವಿಶ್ವಕರ್ಮ

0

ಪುತ್ತೂರು: ಹುಲಿ ವೇಷ ಕರಾವಳಿ ಕರ್ನಾಟಕ ಭಾಗದಲ್ಲಿ ಕಂಡು ಬರುವ ವಿಶಿಷ್ಟ ನೃತ್ಯ. ನವರಾತ್ರಿ ಹಬ್ಬದ ದಿನಗಳಲ್ಲಿ ಸ್ಥಳೀಯ ಯುವಕರು ಹುಲಿ ವೇಷವನ್ನು ಧರಿಸಿ ಕುಣಿದು ಸಾರ್ವಜನಿಕರನ್ನು ರಂಜಿಸುತ್ತಾರೆ. ಈ ಹುಲಿವೇಷಗಳ ಮುಖವಾಡ ಅತ್ಯಂತ ಆಕರ್ಷಣೀಯವಾದುದು. ನುರಿತ ಕಲಾವಿದರಷ್ಟೇ ಈ ಮುಖವಾಡವನ್ನು ವಿಶೇಷ ರೀತಿಯಲ್ಲಿ ತಯಾರಿಸುತ್ತಾರೆ. ಅಂತಹ ನುರಿತ ಕಲಾವಿದರಲ್ಲೊಬ್ಬರಾದ ಪುತ್ತೂರಿನ ಭಾವನಾ ಕಲಾ ಆರ್ಟ್ಸ್‌ನ ವಿಘ್ನೇಶ್ ವಿಶ್ವಕರ್ಮ ಅವರು ಈ ಭಾರಿ ಹಲವು ಹುಲಿ ವೇಷದ ಮುಖವಾಡಗಳು ಸಿದ್ದಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here