ನಾಳೆ ಅ.20: ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಯೋಗ ದುರ್ಗಾನಮಸ್ಕಾರ, ಲಕ್ಷ್ಮೀ ಅಷ್ಟಕಮ್ ಸ್ತೋತ್ರ ಪಠಣ

0

ಆಲಂಕಾರು: ಸೀಮಾ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅ.20 ಶುಕ್ರವಾರದಂದು ಬೆಳಿಗ್ಗೆ 4:45ರಿಂದ
6:15ರ ತನಕ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಆಲಂಕಾರು, ಕೊಯಿಲ,ಗಾಣಿಗ ಸಮುದಾಯ ಭವನ,ಉಪ್ಪಿನಂಗಡಿ ಶಾಖೆಯ ಯೋಗಬಂಧುಗಳಿಂದ ಯೋಗ ದುರ್ಗಾನಮಸ್ಕಾರ, ಲಕ್ಷ್ಮೀ ಅಷ್ಟಕಮ್ ಪಠಣ ನಡೆಯಲಿದೆ. ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here