ಪುತ್ತೂರು : ಮಾರುತಿ ಸುಝುಕಿ, ಟಾಟಾ, ಮಹೀಂದ್ರ, ಟೊಯೋಟಾ, ಹುಂಡೈ, ಹೊಂಡಾ ಹಾಗೂ ಫೋರ್ಡ್ ಕಾರುಗಳ ಎಲ್ಲಾ ಬಗೆಯ ಬಿಡಿಭಾಗಗಳ ಮಾರಾಟ ಮಳಿಗೆ ಇಂಡಿಯನ್ ಅಟೋ ಸ್ಪೇರ್ ಪಾರ್ಟ್ಸ್ ಅ. 20 ರಂದು ದರ್ಬೆ ಪುಷ್ಪಾಂಜಲಿ ಕಲಾ ಮಂದಿರ ಬಳಿಯ ಹನುಮಾನ್ ಬಿಲ್ಡಿಂಗ್ ನೆಲ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ.
ಬಿಡಿಭಾಗಗಳ ಮಾರಾಟದಲ್ಲಿ ಹನ್ನೆರಡು ವರುಷಗಳಿಗೂ ಮಿಕ್ಕಿ ಅನುಭವ ಹೊಂದಿರುವಂಥಹ ಜೊತೆಗೆ ಸ್ಪರ್ಧಾತ್ಮಕ ಬೆಲೆಯೊಂದಿಗೆ ಹಲವು ಪ್ರಮುಖ ಕಂಪೆನಿ ಕಾರುಗಳ ಬಿಡಿಭಾಗಗಳೆಲ್ಲಾ ನೂತನ ಮಳಿಗೆಯಲ್ಲಿ ಲಭ್ಯವಿದೆ. ಫೋನ್ ಕರೆ ಮೂಲಕ ಆರ್ಡರ್ ನೀಡೋ ಗ್ರಾಹಕರಿಗೆ ಡೋರ್ ಡೆಲಿವರಿ ವ್ಯವಸ್ಥೆಯೂ ಸಂಸ್ಥೆಯಿಂದ ತ್ವರಿತ ರೀತಿಯಲ್ಲಿ ಸಿಗಲಿದೆಯೆಂದೂ ಮಾಲೀಕ ಅಬ್ದುಲ್ ರಹಿಮಾನ್ ನೇರಳ್ತಡ್ಕ ತಿಳಿಸಿದ್ದು, ಗ್ರಾಹಕ ಬಂಧುಗಳು ಸಹಕಾರ ನೀಡುವಂತೆ ಕೋರಿದ್ದಾರೆ.