ಶೇಟ್ ದಸರಾ ಸ್ಪೆಷಲ್ ಡಿಸ್ಕೌಂಟ್ ಸೇಲ್

0

ಪುತ್ತೂರು: ಇಲ್ಲಿನ ಕೋರ್ಟುರಸ್ತೆ ಸ್ಟೇಟ್ ಬ್ಯಾಂಕ್ ಇಂಡಿಯಾ ಕೆಳಗಡೆ 24 ವರುಷಗಳಿಂದ ವ್ಯವಹರಿಸುತ್ತಿರುವ ಗೃಹೋಪಯೋಗಿ ವಸ್ತುಗಳ ಮಳಿಗೆ ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ದಸರಾ ಪ್ರಯುಕ್ತ ವಿಶೇಷ ರಿಯಾಯಿತಿ ಮಾರಾಟ ಮತ್ತು ಪ್ರತಿ ರೂ.2000 ಖರೀದಿಗೆ ಒಂದು ಉಚಿತ ಕೂಪನ್ ಪಡೆದು ದ್ವಿಚಕ್ರ ವಾಹನ ಟಿವಿಎಸ್ ರೇಡನ್ ಬೈಕ್ ಗೆಲ್ಲುವ ಸುವರ್ಣಾವಕಾಶ ಗ್ರಾಹಕರಿಗೆ ಲಭ್ಯವಿದೆ.

2 ಬರ್ನರ್ ಬಟರ್ ಫ್ಲೈ ಗ್ಯಾಸ್ ಸ್ಟೌವ್ 7019ರ ಮುಖಬೆಲೆಯದ್ದು ರೂ. 3599, ವಿ-ಗಾರ್ಡ್ ಮಿಕ್ಸಿ ಮುಖಬೆಲೆ ರೂ 7499ರದ್ದು 5499ಕ್ಕೆ, ವೊಲ್ಟಾಸ್ ಎ.ಸಿ ರೂ.56990ರದ್ದು 31490ಕ್ಕೆ, ಸಿಸಿಟಿವಿ ಕ್ಯಾಮೆರಾ ಸೆಟ್ 9090ಕ್ಕೆ, ಎಲ್‌ಇಡಿ ಟಿವಿ 9999 ಕ್ಕೆ 32″ 42″ ಎಲ್‌ಇಡಿ ಟಿವಿಗೆ 19900 ಕ್ಕೆ ವೋಲ್ಟಾಸ್ ವಾಶಿಂಗ್ ಮೆಷಿನ್ 8999ಕ್ಕೆ ವಿಜಯಲಕ್ಷ್ಮೀ ಗ್ರೈಂಡರ್ ಜೊತೆಗೆ 2 ಬರ್ನರ್ ಗ್ಯಾಸ್ ಸ್ಟೌವ್ ಮತ್ತು ಗಿಫ್ಟ್ ಉಚಿತ ರೂ.9999ಕ್ಕೆ ಲಭ್ಯ. ಸಿಂಗಲ್ ಡೋರ್ ರೆಫ್ರಿಜರೇಟರ್ 11999 ಕ್ಕೆ ಕುಕ್ಕರ್ ಖರೀದಿಗೆ 40% ತನಕ ರಿಯಾಯಿತಿ ಇನ್‌ವರ್ಟರ್ 16999ಕ್ಕೆ ಮಿಕ್ಸಿ ಖರೀದಿಗೆ ಹಾಟ್ ಬಾಕ್ಸ್ ಉಚಿತವಾಗಿ ಲಭ್ಯವಿರುತ್ತದೆ. ಅಲ್ಲದೆ 0% ಸುಲಭ ಕಂತುಗಳಲ್ಲಿ ಪಾವತಿಸುವ ವ್ಯವಸ್ಥೆಯಿರುತ್ತದೆ. ಈ ಎಲ್ಲಾ ಕೊಡುಗೆಗಳ ಪ್ರಯೋಜನವನ್ನು ಗ್ರಾಹಕರು ಪಡೆಯುವಂತೆ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ದೂ..7022306099, 7022306090ಗೆ ಕರೆ ಮಾಡಬಹುದಾಗಿದೆ.

LEAVE A REPLY

Please enter your comment!
Please enter your name here