ವಿದೇಶ ಪ್ರಯಾಣ ಕೈಗೊಳ್ಳುತ್ತಿರುವ ಸೈಯದ್ ಶರಪುದ್ದೀನ್ ತಂಞಲ್ ಸಾಲ್ಮರ ರವರಿಗೆ ಶುಭವಿದಾಯ

0

ಪುತ್ತೂರು: ಇಂದಿನಿಂದ ದುಬೈ ಮುಂತಾದ ವಿದೇಶ ದೇಶಗಳಿಗೆ ಪ್ರವಾಸ ಕೈಗೊಳ್ಳುತ್ತಿರುವ, ಸಾಲ್ಮರದ ದಾರುಲ್ ಹಸನಿಯ್ಯ ಹಿಪ್ಲ್ ಕುರ್ ಅನ್ ಕಾಲೇಜಿನ ಅಧ್ಯಕ್ಷರಾದ, ಶೇಖುನ ಸೈಯದ್ ಶರಫುದ್ದೀನ್ ತಂಞಲ್ ಸಾಲ್ಮರರವರಿಗೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಾರ್ಯದರ್ಶಿ ನ್ಯಾಯವಾದಿ ನೂರುದ್ದೀನ್ ಸಾಲ್ಮರವರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಅನಿವಾಸಿ ಉದ್ಯಮಿಗಳಾದ ನೌಫಲ್ ಸಾಲ್ಮರ ಮತ್ತು ಸಮದ್ ಕಲ್ಲೇಗರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here