ಸುಬ್ರಹ್ಮಣ್ಯ ಮಠದಲ್ಲಿ ದಶಮಿ ಪ್ರಯುಕ್ತ ಪೂಜೆ

0

ಪುತ್ತೂರು: ಸಂಪುಟ ನರಸಿಂಹ ಸ್ವಾಮೀ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ದಶಮಿ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ, ಮಹಾಭಿಷೇಕ ಅ 24ರಂದು ನಡೆಯಿತು. ಮಠದ ಡಾ | ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರಿಂದ ವಿಜಯ ದಶಮಿ ಪ್ರಯುಕ್ತ ನರಸಿಂಹ ದೇವರಿಗೆ ಮಹಾಭಿಷೇಕ ನಡೆಯಿತು. ಮಧ್ಯಾಹ್ನ ಮಹಾಪೂಜೆ ನಡೆದು ನಾವನ್ನ ಸಮರ್ಪಣೆ ಮತ್ತು ಪಲ್ಲ ಪೂಜೆ ನಡೆಯಿತು.

LEAVE A REPLY

Please enter your comment!
Please enter your name here