ಮುಕ್ವೆ ನಿವಾಸಿ ಸಯ್ಯದ್ ಅಮೀರುದ್ದಿನ್(ಅಮೀರ್ ಸಾಹೇಬ್) ನಿಧನ

0

ಪುತ್ತೂರು: ಮುಕ್ವೆ ನಿವಾಸಿ ಸಯ್ಯದ್ ಅಮೀರುದ್ದಿನ್ (ಅಮೀರ್ ಸಾಹೇಬ್) ಅಲ್ಪಕಾಲದ ಅಸೌಖ್ಯದಿಂದ ಅ.26ರಂದು ನಿಧನರಾಗಿದ್ದಾರೆ.

ಇವರು ಹಲವಾರು ವರ್ಷಗಳ ಕಾಲ ಸೌದಿ ಅರೇಬಿಯಾದ ಅಲ್ – ಕೋಬರ್ ನಲ್ಲಿ ABT ಕಂಪನಿಯ ಚಾಲಕರಾಗಿ, ಬೊಂಬೈಯಲ್ಲಿ ವಾಹನ ಚಾಲಕರಾಗಿ ಉದ್ಯೋಗದಲ್ಲಿದ್ದರು. ಮುಕ್ವೆಯಲ್ಲಿ ವಾಸವಿದ್ದ ಇವರು ಪತ್ನಿ, ಪುತ್ರ ಸಯ್ಯದ್ ಮನ್ನಾನ್, ಪುತ್ರಿಯರು ಹಾಗೂ ಸಹೋದರರನ್ನು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here