ಮಹಾಲಿಂಗೇಶ್ವರ ಗ್ಲಾಸ್ & ಫ್ಲೈವುಡ್ಸ್ 12ನೇ ವರ್ಷಕ್ಕೆ ಪಾದಾರ್ಪಣೆ-ಲಕ್ಷ್ಮಿ ಪೂಜೆ

0

ಪುತ್ತೂರು: ಕಲ್ಲಾರೆ ಗಿರಿಜಾ ಕ್ಲಿನಿಕ್ ಎದುರುಗಡೆಯಿರುವ ಶ್ರೀ ಮಹಾಲಿಂಗೇಶ್ವರ ಗ್ಲಾಸ್ ಮತ್ತು ಫ್ಲೈವುಡ್ಸ್ 12ನೇ ವರ್ಷಕ್ಕೆ ಪಾದಾರ್ಪಣೆಗೊಂಡ ಪ್ರಯುಕ್ತ ಅ.30ರಂದು ಬೆಳಿಗ್ಗೆ ಗಣಹೋಮ ಹಾಗೂ ಲಕ್ಷ್ಮಿಪೂಜೆ ನಡೆಯಿತು. ಸಂಸ್ಥೆಯ ಮಾಲಕ ಜಗನ್ನಾಥ ಗೌಡ ನಿಡ್ಯಾಳಗುತ್ತು ಅತಿಥಿಗಳನ್ನು ಸ್ವಾಗತಿಸಿದರು. ಮಾಲಕರ ಪತ್ನಿ ಪ್ರತಿಭಾ ಜಗನ್ನಾಥ ಗೌಡ ವಂದಿಸಿದರು. ಮಾಲಕರ ತಾಯಿ ಕಮಲ, ಸಹೋದರ ದಯಾನಂದ ಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿಗಳಾದ ಶ್ರೀಲತಾ, ಸತೀಶ್, ಬಾಲಕೃಷ್ಣ ಸಹಕರಿಸಿದರು.

ಎಲ್ಲಾ ಪ್ರಸಿದ್ಧ ಕಂಪೆನಿಗಳ ಫ್ಲೈವುಡ್ಸ್ , ಬ್ಲಾಕ್ ಬೋರ್ಡ್, ಡೆಕೋರೇಟಿವ್ ವೀರ‍್ಸ್, ಫ್ಲಶ್ ಡರ‍್ಸ್, ಸನ್‌ಮೈಕಾ, ಸಿಮೆಂಟ್ ಶೀಟ್‌ಗಳು, ಕರ್ಟನ್ ಬ್ರಾಕಿಟ್, ಡೋರ್ ಫಿಟ್ಟಿಂಗ್ಸ್, ಹಾರ್ಡ್ ಬೋರ್ಡ್, ಡೋರ್ ಲಾಕ್ಸ್, ಕಿಚನ್‌ವೇರ್‌ಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದ್ದು, ಗ್ರಾಹಕರು ನಿರೀಕ್ಷೆಗೂ ಮೀರಿ ನೀಡುತ್ತಿರುವ ಸಹಕಾರಕ್ಕೆ ಸಂಸ್ಥೆಯ ಮಾಲಕರಾದ ಯನ್. ಜಗನ್ನಾಥ ಗೌಡ, ನಿಡ್ಯಾಳಗುತ್ತು ತುಂಬು ಹೃದಯದ ಕೃತಜ್ಷತೆಗಳನ್ನು ಸಮರ್ಪಿಸಿ, ಎಲ್ಲರ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here