ಪುತ್ತೂರು: ಪರ್ಲಡ್ಕ ಸಮೀಪದ ಕುಶಾಲಪ್ಪ ಅಭಿಕಾರ್ ಅವರ ಋಷಿ ವಿಹಾರ್‌ನಲ್ಲಿರುವ ಖಾಸಗಿ ಈಜುಕೊಳದಲ್ಲಿ ನ.5ರಂದು ಬಿದ್ದಿದ್ದ ಭಾರಿ ಗಾತ್ರದ ನಾಗರ ಹಾವೊಂದನ್ನು ಉರಗ ಪ್ರೇಮಿ ತೇಜಸ್ ಅವರು ರಕ್ಷಣೆ ಮಾಡಿದ್ದಾರೆ.