ಕುಂಬ್ರ: ಆಟೋ ಚಾಲಕ ಮಾಧವ ರೈ ನಿಧನ-ಬಾಡಿಗೆ ಸ್ಥಗಿತಗೊಳಿಸಿ ಆಟೋ ಚಾಲಕರಿಂದ ಸಂತಾಪ

0

ಪುತ್ತೂರು: ಆಟೋ ರಿಕ್ಷಾ ಚಾಲಕ ಮಾಧವ ರೈ ಕುಂಬ್ರ(62.ವ) ಅವರು ನ.13ರಂದು ನಿಧನರಾದರು.ಹಲವಾರು ವರ್ಷಗಳಿಂದ ಕುಂಬ್ರದಲ್ಲಿ ಪಿಕಪ್ ಚಾಲಕರಾಗಿ ದುಡಿಯುತ್ತಿದ್ದ ಮಾಧವ ರೈಯವರು ಕಳೆದ ಕೆಲ ವರ್ಷಗಳಿಂದ ಕುಂಬ್ರದಲ್ಲಿ ಆಟೋ ರಿಕ್ಷಾದಲ್ಲಿ ಬಾಡಿಗೆ ಮಾಡುತ್ತಿದ್ದರು. ಮೃತರು ಪತ್ನಿ ಅಮಿತಾ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here