ನ.16: ಗಜಾನನ ಟೆಕ್ಸ್‌ಟೈಲ್ ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು: ಕಳೆದ 35 ವರ್ಷಗಳಿಂದ ಬೊಳುವಾರಿನಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವ ಜವುಳಿ ಮತ್ತು ಸಿದ್ಧ ಉಡುಪುಗಳ ಮಳಿಗೆ ಗಜಾನನ ಟೆಕ್ಸ್‌ಟೈಲ್ ಕೊಂಬೆಟ್ಟು ಬಂಟರ ಭವನದ ಬಳಿ ಇರುವ (ಮಮ್ಮಿ)ಹೆಗ್ಡೆ ಕಟ್ಟಡಕ್ಕೆ ನ.16ರಂದು ಸ್ಥಳಾಂತರಗೊಂಡು ಶುಭಾರಂಭಗೊಳ್ಳಲಿದೆ ಎಂದು ಶ್ರೀಧರ ಪೈ, ಗಜಾನನ ಪೈ, ನವೀನ್ ಪೈ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here