ಪ್ರಜ್ಞಾ ಆಶ್ರಮದಲ್ಲಿ ಋತ್ವಿಕ್, ಋದ್ಧಿ ಹುಟ್ಟು ಹಬ್ಬ ಆಚರಣೆ

0

ಪುತ್ತೂರು: ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ವಿಜಯ ಕುಮಾರ್ ಮತ್ತು ಶಾಂತಿ ದಂಪತಿಯ ಮಕ್ಕಳಾದ ಋತ್ವೀಕ್ ಮತ್ತು ಋದ್ಧಿಯವರ ಜನ್ಮದಿನಾಚರಣೆಯನ್ನು ಪುತ್ತೂರಿನ ಬೀರಮಲೆ ಪ್ರಜ್ಞಾ ಆಶ್ರಮದಲ್ಲಿ ಆಚರಿಸಲಾಯಿತು. ಆಶ್ರಮ ನಿವಾಸಿಗಳಿಗೆ ಸಿಹಿ ಭೋಜನ ಕೊಡುವುದರ ಮೂಲಕ ಹುಟ್ಟು ಹಬ್ಬ ಆಚರಿಸಲಾಯಿತು.
ಋತ್ವೀಕ್ ಮತ್ತು ಋದ್ಧಿ ಅವರು ಈ ವರ್ಷ ತಮ್ಮ ಜನ್ಮದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲು ನಿರ್ಧರಿಸಿದ್ದು ಸಾಂಪ್ರದಾಯಿಕ ಹಬ್ಬಗಳ ಬದಲಿಗೆ ಅವರು ಮಕ್ಕಳೊಂದಿಗೆ ಸಂತೋಷದ ಕ್ಷಣಗಳನ್ನು ಹಂಚಿಕೊಂಡರು.

LEAVE A REPLY

Please enter your comment!
Please enter your name here