ಅಡ್ಯನಡ್ಕ ನಿವಾಸಿ ಉಪನ್ಯಾಸಕ ಉದಯ್‌ ನಾಯ್ಕ ನಿಧನ

0

ವಿಟ್ಲ: ಬಂಟ್ವಾಳದ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದ ಅಡ್ಯನಡ್ಕದ ಬಾಳಕಟ್ಟ ನಿವಾಸಿ ಉದಯ ನಾಯ್ಕ(38ವ.) ನಿಧನರಾಗಿದ್ದಾರೆ. ಕೆಲದಿನಗಳಿಂದ ಕಾಮಾಲೆ(ಜಾಂಡೀಸ್) ಕಾಯಿಲೆಯಿಂದ ಬಳಲುತ್ತಿದ್ದ ಉದಯ್‌ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ. ಮೃತರು ತಾಯಿ, ಪತ್ನಿ, ಮಕ್ಕಳು, ಸಹೋದರರು ಸೇರಿದಂತೆ ಬಂದು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here