ಪಡುವನ್ನೂರು ಗ್ರಾಮದ ಕುದ್ಕಾಡಿ ರಘುನಾಥ ರೈಯವರ ಪುತ್ರ ನಿತಿನ್ ರೈ ಕುದ್ಕಾಡಿ ಮತ್ತು ಒಳಮೊಗ್ರು ಗ್ರಾಮದ ನೀರ್ಪಾಡಿ ಕೂಟೇಲು ಯತಿರಾಜ್ ರೈಯವರ ಪುತ್ರಿ ಯಶ್ವಿ ರೈ ಯವರ ವಿವಾಹ ನ.19 ರಂದು ಪುತ್ತೂರು ಎಂ.ಸುಂದರ ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು.