ಕಡಬ: ಇಲ್ಲಿನ ಪಿಜಕಳ ಆರಿಗ ಕಂಗುಳೆ ನಿವಾಸಿ ಅರುಣ್ ಕುಮಾರ್ ಅವರ ಪತ್ನಿ ಉಮಾವತಿ ಕಂಗುಳೆ ಇವರು ನ.21ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.