ಹಿರಿಯರ ಕ್ರೀಡಾಕೂಟ- ದರ್ಬೆ ಕರುಣಾಕರ ಪ್ರಭು ರಾಜ್ಯಮಟ್ಟಕ್ಕೆ

0

ಪುತ್ತೂರು: ಹಿರಿಯರ ಕ್ರೀಡಾ ಸಂಘ ಪಂಜ, ಪುತ್ತೂರು, ಸುಳ್ಯ, ಕಡಬ ಹಿರಿಯರ ಕ್ರೀಡಾ ಸಂಘದ ಸಂಘಟನಾ ಸಮಿತಿ ವತಿಯಿಂದ ನ 19ರಂದು ಪಂಜದ ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ನಡೆದ 10ನೇ ಹಿರಿಯರ ಕ್ರೀಡಾಕೂಟದಲ್ಲಿ ದರ್ಬೆಯ ಕರುಣಾಕರ ಪ್ರಭುರವರು 1500 ಮೀ , ನಡಿಗೆ ಸ್ಪರ್ಧೆ, ಲಾಂಗ್ ಜಂಪ್ ಮೂರರಲ್ಲಿರೂ ಪ್ರಥಮ ಸ್ಥಾನ ಪಡೆದು ಜ.13 ಮತ್ತು 14 ರಂದು ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಪುತ್ತೂರು ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿರುತ್ತಾರೆ.

LEAVE A REPLY

Please enter your comment!
Please enter your name here