ಕುಂಬ್ರ ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ‍್ಸ್ ಶೋರೂಮ್‌ನಲ್ಲಿ ದೀಪಾವಳಿ ಭರ್ಜರಿ ಆಫರ್

0

ನ.30 ಕಡೇ ದಿನ * ಕೈಗೆಟಕುವ ಬೆಲೆ * ಸ್ಪಿನ್ ಆಂಡ್ ವಿನ್ * ಭಾರೀ ರಿಯಾಯಿತಿ

ಪುತ್ತೂರು: ಕುಂಬ್ರದ ಅಕ್ಷಯ ಆರ್ಕೇಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಭಾಗದ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ‍್ಸ್ ಐಟಮ್‌ಗಳ ಬೃಹತ್ ಶೋರೂಮ್ ಆಗಿರುವ ಅತಿಥಿಯಲ್ಲಿ ದೀಪಾವಳಿ ಹಬ್ಬದ ಸಲುವಾಗಿ ನಡೆಯುತ್ತಿರುವ ಭರ್ಜರಿ ಆಫರ್ ನ.30ರಂದು ಕೊನೆಗೊಳ್ಳುತ್ತಿದೆ. ಕಳೆದ 9 ವರ್ಷಗಳಿಂದ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುವ ಮೂಲಕ ಹತ್ತೂರಲ್ಲೂ ಮನೆ ಮಾತಾಗಿರುವ ಅತಿಥಿಯಲ್ಲಿ ಎಲ್ಲಾ ಬಗೆಯ ಬ್ರ್ಯಾಂಡೆಡ್ ಕಂಪೆನಿಗಳ ಐಟಮ್‌ಗಳು ಲಭ್ಯವಿದೆ. ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ಪೇಟೆಯ ಶೋರೂಮ್‌ಗಳಿಗೆ ಸರಿಹೊಂದುವ ರೀತಿಯಲ್ಲಿರುವ ಬೃಹತ್ ಶೋರೂಮ್ ಇದಾಗಿದೆ. ಪ್ರತಿ ವರ್ಷದಂತೆ ಈ ವರ್ಷದ ದೀಪಾವಳಿಗೂ ಅತಿಥಿ ಭರ್ಜರಿ ಆಫರ್ ನೀಡಿದ್ದು ಗ್ರಾಹಕರಿಂದ ಭರಪೂರ ಪ್ರತಿಕ್ರಿಯೆ ಲಭ್ಯವಾಗಿದ್ದು ಗ್ರಾಹಕರ ಅಪೇಕ್ಷೆಯ ಮೇರೆಗೆ ನ.3೦ ರ ತನಕ ಆಫರ್ ಅನ್ನು ಮುಂದುವರಿಸಲಾಗಿದೆ.

ಬೃಹತ್ ಶೋರೂಮ್, ವಿಶಾಲ ಪಾರ್ಕಿಂಗ್ ವ್ಯವಸ್ಥೆ
ಅತಿಥಿಯು ಪೇಟೆಯ ಶೋರೂಮ್‌ಗಳಿಗೆ ಸರಿಹೊಂದುವ ಬೃಹತ್ ಶೋರೂಮ್ ಆಗಿದೆ. ಇಲ್ಲಿನ ಮತ್ತೊಂದು ವಿಶೇಷತೆ ಎಂದರೆ ವಿಶಾಲ ಪಾರ್ಕಿಂಗ್ ವ್ಯವಸ್ಥೆ. ಪೇಟೆಯ ಪಾರ್ಕಿಂಗ್ ಸಮಸ್ಯೆಯಿಂದ ಬೇಸತ್ತು ಹೋಗುವ ಇಂದಿನ ದಿನಗಳಲ್ಲಿ ಅತಿಥಿಯು ತನ್ನೆಲ್ಲಾ ಗ್ರಾಹಕರಿಗೆ ಆರಾಮದಾಯಕ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಇಲ್ಲಿ ಸೋನಿ, ಎಲ್‌ಜಿ, ಸ್ಯಾಮ್‌ಸಂಗ್, ಲಿಬೆರ್, ವಿರ್ಫೂಲ್ ಸೇರಿದಂತೆ ಎಲ್ಲಾ ಬ್ರ್ಯಾಂಡೆಡ್ ಕಂಪೆನಿಗಳ ಇಲೆಕ್ಟ್ರಾನಿಕ್ಸ್ ಐಟಂಗಳು, ಗುಣಮಟ್ಟದ ಫರ್ನಿಚರ‍್ಸ್‌ಗಳು ಲಭ್ಯವಿದೆ.



ಉಚಿತ ಸಾಗಾಟ, ಖದೀದಿ ಬಳಿಕ ತೃಪ್ತಿದಾಯಕ ಸೇವೆ
ಅತಿಥಿಯ ಮತ್ತೊಂದು ವಿಶೇಷತೆ ಎಂದರೆ ಇಲ್ಲಿನ ಸಿಬ್ಬಂದಿಗಳ ನಗುಮೊಗದ ಸೇವೆ, ಖರೀದಿಸಿದ ವಸ್ತುಗಳನ್ನು ಮನೆ ಮುಟ್ಟಿಸುವ ಮೂಲಕ ಉಚಿತ ಸಾಗಾಟ, ಖರೀದಿ ಬಳಿಕವೂ ತೃಪ್ತಿದಾಯಕ ಸೇವೆ ಇತ್ಯಾದಿಗಳ ಮೂಲಕ ಅತಿಥಿ ಹತ್ತೂರಲ್ಲೂ ಗ್ರಾಹಕ ಬಳಗವನ್ನು ಹೊಂದಿದೆ.

ಶೇ.10 ರಿಂದ 50 ರ ತನಕ ರಿಯಾಯಿತಿ/2 ಸಾವಿರ ಮೇಲ್ಪಟ್ಟ ಖರೀದಿಗೆ ಲಕ್ಕಿ ಕೂಪನ್
ಪ್ರತಿ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ‍್ಸ್‌ಗಳ ಮೇಲೆ ಶೇ.10 ರಿಂದ 50 ರತನಕ ರಿಯಾಯಿತಿ ಘೋಷಿಸಲಾಗಿದೆ. ಫರ್ನಿಚರ‍್ಸ್‌ನ ಬಾಳ್ವಿಕೆ ಮತ್ತು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಗ್ರಾಹಕರಿಗೆ ಉತ್ತಮ ಕ್ವಾಲಿಟಿಯ ಫರ್ನಿಚರ‍್ಸ್‌ಗಳನ್ನು ಅತಿಥಿ ನೀಡುತ್ತಿದೆ. 2 ಸಾವಿರ ಮೇಲ್ಪಟ್ಟ ಖರೀದಿಗೆ ಲಕ್ಕಿ ಕೂಪನ್‌ಗಳನ್ನು ನೀಡುತ್ತಿದ್ದು 2 ಸಾವಿರಕ್ಕೆ ಒಂದರಂತೆ ಲಕ್ಕಿ ಕೂಪನ್‌ಗಳನ್ನು ಪಡೆಯಬಹುದಾಗಿದ್ದು ಇದರಲ್ಲಿ ಟಿವಿ, ವಾಷಿಂಗ್ ಮೆಷಿನ್, ಗ್ರೈಂಡರ್, ಮಿಕ್ಸಿ, ವಾರ್ಡ್‌ರೂಬ್ ಬಹುಮಾನಗಳಿವೆ. ಇದರ ಡ್ರಾ ಕೂಡ ಅತಿಥಿ ಶೋರೂಮ್‌ನಲ್ಲೇ ನಡೆಯಲಿದೆ.

ಟಿವಿ, ಮಿಕ್ಸಿ, ಗ್ರೈಂಡರ್, ವಾಷಿಂಗ್ ಮೆಷಿನ್ ಎಕ್ಸ್‌ಚೇಂಜ್ ಆಫರ್
ಬಿಗ್ ಎಕ್ಸ್‌ಚೇಂಜ್ ಆಫರ್ ಇದ್ದು ಟಿವಿ, ಮಿಕ್ಸಿ, ಗ್ರೈಂಡರ್, ವಾಷಿಂಗ್ ಮೆಷಿನ್‌ಗಳನ್ನು ಆಕರ್ಷಕ ಎಕ್ಸ್‌ಚೇಂಜ್ ಆಫರ್‌ನೊಂದಿಗೆ ಹೊಸತರೊಂದಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದಾಗಿದೆ. ಟಿವಿಗಳಿಗೆ 3 ವರ್ಷಗಳ ವಾರಂಟಿ ಕೂಡ ಇದೆ. ಮಿಕ್ಸಿ, ಗ್ರೈಂಡರ್ ಎಕ್ಸ್‌ಚೇಂಜ್ ಮೇಲೆ 1 ಸಾವಿರ ರೂ.ತನಕ ಆಕರ್ಷಕ ಎಕ್ಸ್‌ಚೇಂಜ್ ಆಫರ್ ಪಡೆಯಬಹುದಾಗಿದೆ.

ಮೊಬೈಲ್‌ಗಳ ಮೇಲೆ ರೂ.6 ಸಾವಿರ ತನಕ ರಿಯಾಯಿತಿ
ಸ್ಮಾರ್ಟ್‌ಫೋನ್ ಖರೀದಿದಾರರಿಗೆ ಬಿಗ್ ಆಫರ್ ನೀಡಿದ್ದು ಆಪಲ್ ಐಫೋನ್, ವಿವೋ, ಸ್ಯಾಮ್‌ಸಂಗ್,ಒಪ್ಪೋ, ರಿಯಲ್‌ಮಿ, ನೊಕಿಯೋ ಇತ್ಯಾದಿ ಬ್ರ್ಯಾಂಡೆಡ್ ಕಂಪೆನಿಗಳ ಮೊಬೈಲ್ ಫೋನ್ ಖರೀದಿ ಮೇಲೆ 6 ಸಾವಿರ ರೂ.ತನಕ ರಿಯಾಯಿತಿ ಪಡೆಯಬಹುದಾಗಿದೆ. ಸ್ಪಿನ್ ಆಂಡ್ ವಿನ್ ಮೂಲಕ ಬಹುಮಾನ, ಐಫೋನ್ ಖರೀದಿದಾರರಿಗೆ 2 ವರ್ಷಗಳ ಅವಧಿಯ ಇಎಂಐ ಸೌಲಭ್ಯ ಎಲ್ಲವೂ ಇಲ್ಲಿದೆ.

ಫರ್ನಿಚರ‍್ಸ್ ಮೇಲೆ ಭಾರೀ ರಿಯಾಯಿತಿ
ಮನೆಗೆ ಬೇಕಾದ ಸೋಫಾ, ದಿವಾನ, ಕಾರ್ನರ್ ಸೋಫಾ, ಡೈನಿಂಗ್ ಟೇಬಲ್ ಏನೇನು ಬೇಕು ಅವೆಲ್ಲವೂ ಇಲ್ಲಿದೆ. ಗುಣಮಟ್ಟಕ್ಕೆ ಪ್ರಥಮ ಆದ್ಯತೆ ಇದ್ದು ಕೈಗೆಟಕುವ ಬೆಲೆ ಇಲ್ಲಿದೆ.

ಸ್ಥಳದಲ್ಲೇ ಸಾಲ ಸೌಲಭ್ಯ
ವಿವಿಧ ಫೈನಾನ್ಸ್ ಕಂಪೆನಿಗಳ ಮೂಲಕ ಅತೀ ಕಡಿಮೆ ದಾಖಲೆ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸ್ಥಳದಲ್ಲೇ ಸಾಲ ಸೌಲಭ್ಯದ ವ್ಯವಸ್ಥೆಯನ್ನು ಮಾಡಲಾಗಿದೆ. ಶೂನ್ಯ ಮುಂಗಡ ಪಾವತಿಯ ಮೂಲಕವೂ ನಿಮ್ಮಿಷ್ಠದ ಐಟಮ್‌ಗಳನ್ನು ಖರೀದಿಸಬಹುದಾಗಿದೆ.

ಕರೆ ಮಾಡಿ
ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ‍್ಸ್, ಅಕ್ಷಯ ಆರ್ಕೇಡ್ ಕುಂಬ್ರ, ಒಳಮೊಗ್ರು ಗ್ರಾಮ, ಪುತ್ತೂರು, ಮೊ. 9590550111

LEAVE A REPLY

Please enter your comment!
Please enter your name here