ಪುತ್ತೂರು: ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೆಳಗಡೆ ಸುಮಾರು 23 ವರ್ಷಗಳಿಂದ ವ್ಯವಹರಿಸುತ್ತಿರುವ ಪ್ರತಿಷ್ಠಿತ ಎಲೆಕ್ಟ್ರಾನಿಕ್ ಗೃಹ ಉಪಯೋಗಿ ವಸ್ತುಗಳ ಮಳಿಗೆ ಶೇಟ್ ಎಲೆಕ್ಟ್ರಾನಿಕ್ಸ್ನಲ್ಲಿ ನ. 26ರಂದು 18ನೇ ಬಂಪರ್ ಡ್ರಾ ನಡೆಯಲಿದೆ. ಈ ಹಿಂದೆ 16 ದ್ವಿಚಕ್ರವಾಹನ ಮತ್ತು ಒಂದು ಕಾರನ್ನು ಬಂಪರ್ ಡ್ರಾ ವಾಗಿ ನೀಡಿರುವುದು ಪುತ್ತೂರಿನಲ್ಲಿ ಪ್ರಥಮ. ಗ್ರಾಹಕರಿಗೆ ಇನ್ನು ಕೇವಲ 1 ದಿನದಲ್ಲಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿ ಬಂಪರ್ ಡ್ರಾ ಆಗಿ ರೇಡನ್ ಬೈಕನ್ನು ಗೆಲ್ಲುವ ಸುವರ್ಣಾವಕಾಶ ಲಭ್ಯವಿರುತ್ತದೆ. ಪಾರದರ್ಶಕವಾಗಿ ನೆರೆದಿರುವ ಗ್ರಾಹಕರ ಸಮ್ಮುಖದಲ್ಲಿ ಪ್ರತೀ ಬಾರಿ ಡ್ರಾ ಮಾಡಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಏಕೈಕ ಗೃಹೋಪಯೋಗಿ ಮಳಿಗೆ ಇದಾಗಿರುತ್ತದೆ.
ವಿಶೇಷ ರಿಯಾಯಿತಿ ಮಾರಾಟ ಮತ್ತು ಪ್ರತಿ ರೂ.2000ದ ಖರೀದಿಗೆ ಒಂದು ಉಚಿತ ಕೂಪನ್ ಪಡೆದು ಟಿವಿಎಸ್ ರೇಡನ್ ಬೈಕ್ ಗೆಲ್ಲುವ ಸುವರ್ಣಾವಕಾಶವಿದೆ. 2 ಬರ್ನರ್ ಬಟರ್ ಫ್ಲೈ ಗ್ಯಾಸ್ ಸ್ಟೌವ್ ರೂ. 7019ರ ಮುಖಬೆಲೆಯದ್ದು ರೂ. 3599/- ಮತ್ತು 3 ಲೀ ಕುಕ್ಕರ್ ಉಚಿತ, ವಿ-ಗಾರ್ಡ್ ಮಿಕ್ಸಿ ಮುಖಬೆಲೆ ರೂ 7499/-ರದ್ದು 5499/-ಕ್ಕೆ ಮತ್ತು 3 ಲೀ ಕುಕ್ಕರ್ ಉಚಿತ, ವೊಲ್ಟಾಸ್ ಎ.ಸಿ ರೂ.56990/- ರದ್ದು 31490 /-ಕ್ಕೆ, ಸಿಸಿಟಿವಿ ಕ್ಯಾಮೆರಾ ಸೆಟ್ 9090 /- ಕ್ಕೆ, 32ಇಂಚು 16990ರ ಎಲ್‌ಇಡಿ ಟಿವಿ 9999 /- ಕ್ಕೆ ಮತ್ತು 5 ಲೀ ಕುಕ್ಕರ್ ಉಚಿತ, 43 ಇಂಚು ಎಲ್‌ಇಡಿ ಟಿವಿಗೆ 19900/- ಕ್ಕೆ ಮತ್ತು 7.5 ಲೀ ಕುಕ್ಕರ್ ಉಚಿತ, ವೋಲ್ಟಾಸ್ ವಾಶಿಂಗ್ ಮೆಷಿನ್ 8999 /-ಕ್ಕೆ, ವಿಜಯಲಕ್ಷ್ಮೀ ಗ್ರೈಂಡರ್ ಜೊತೆಗೆ 2 ಬರ್ನರ್ ಗ್ಯಾಸ್ ಸ್ಟೌವ್ ಮತ್ತು ಗಿಫ್ಟ್ ಉಚಿತ ರೂ.9999/-ಕ್ಕೆ ಲಭ್ಯ. ಸಿಂಗಲ್ ಡೋರ್ ರೆಫ್ರಿಜರೇಟರ್ 11999/- ಕ್ಕೆ, ಒಂದು ಕುಕ್ಕರ್ ಖರೀದಿಗೆ 1 ಕುಕ್ಕರ್ ಉಚಿತ, ಇನ್‌ವರ್ಟರ್ 16999/-ಕ್ಕೆ, ಮಿಕ್ಸಿ ಖರೀದಿಗೆ ಹಾಟ್ ಬಾಕ್ಸ್ ಉಚಿತವಾಗಿ ಲಭ್ಯವಿರುತ್ತದೆ. ಚೈನಾ ಪಾಟ್ ಖರೀದಿಗೆ ಐರನ್ ಬಾಕ್ಸ್ ಉಚಿತ, ಗೀಸರ್ ಖರೀದಿಗೆ 40% ತನಕ ರಿಯಾಯಿತಿ ಮತ್ತು ಗಿಫ್ಟ್ ಲಭ್ಯವಿದೆ.
ವರ್ಷಂಪ್ರತಿ ನಡೆಯುವ ಈ ದೀಪಾವಳಿ ಮಾರಾಟಕ್ಕೆ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಬಾರಿಯೂ ಅತ್ಯಂತ ಹೆಚ್ಚಿನ ಕೊಡುಗೆಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದ್ದು ಗ್ರಾಹಕರು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ : ದೂ.7022306099, 7022306090ಗೆ ಕರೆ ಮಾಡಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
0% (ಬಡ್ಡಿ ರಹಿತ) ಸಾಲ ಸೌಲಭ್ಯ
5 ರಿಂದ 20 ಸುಲಭ ಕಂತುಗಳಲ್ಲಿ ಲಭ್ಯ
ಮುಂಗಡ ಪಾವತಿ ಕೇವಲ ರೂ.1
ಶೇ. 100 ಸಾಲ ಸೌಲಭ್ಯ
ಸಣ್ಣದಾದ ಅಡುಗೆ ಸಾಮಾಗ್ರಿಗಳಿಗೂ ಇಎಂಐ ಸೌಲಭ್ಯ