ಪುತ್ತೂರು(ಕಡಬ): ಕಡಬ ಗ್ರಾಮದ ಪಿಜಕ್ಕಳ ಶ್ರೀಲಕ್ಷ್ಮೀ ನಿಲಯದ ದಿ.ಪೂವಪ್ಪ ಗೌಡ ಮತ್ತು ದಿ.ಕುಸುಮಾವತಿ ದಂಪತಿಯ ಪುತ್ರ ಗಣೇಶ ಹಾಗೂ ಸುಳ್ಯ ತಾಲೂಕು ಅರಂತೋಡು ಗ್ರಾಮದ ಕಲ್ಲುಮುಟ್ಲು ಚೆನ್ನಕೇಶವ ಮತ್ತು ಸರೋಜಿನಿ ದಂಪತಿಯ ಪುತ್ರಿ ಯಶ್ಮಿ ಅವರ ವಿವಾಹ ನಿಶ್ಚಿತಾರ್ಥವು ನ.25ರಂದು ವಧುವಿನ ಮನೆಯಲ್ಲಿ ನಡೆಯಿತು.