ಪುತ್ತೂರು: ಮರ್ಕಝುಲ್ ಹುದಾ ಮಹಿಳಾ ಕಾಲೇಜು ಕುಂಬ್ರ ಇಲ್ಲಿನ ಹಾಸ್ಟೆಲ್ ವಿದ್ಯಾರ್ಥಿನಿಯರ ‘ಗೇಮ್ಸ್ 23’ ಕಾರ್ಯಕ್ರಮ ಸಂಸ್ಥೆಯ ಕ್ಯಾಂಪಸ್ನಲ್ಲಿ ನಡೆಯಿತು.
ಹಾಸ್ಟೆಲ್ ವಾರ್ಡನ್ ಝುಬೈದ ಮತ್ತು ಸಫಿಯಾರವರ ಮಾರ್ಗದರ್ಶನದಲ್ಲಿ ಇಂಡೋರ್ ಮತ್ತು ಔಟ್ ಡೋರ್ ಆಟೋಟಗಳನ್ನು ಯಶಸ್ವಿಯಾಗಿ ಸಂಘಟಿಸಲಾಯಿತು.
ಆನಿಯನ್ ಕಟ್ಟಿಂಗ್ ಇನ್ ಒನ್ ಹ್ಯಾಂಡ್ ವಿಭಾಗದಲ್ಲಿ ಬಿ.ಕಾಂ ತೃತೀಯ ವಿಭಾಗದ ಶಹರಬಾನ್ ಕೊಡಗು ಪ್ರಥಮ ಸ್ಥಾನ ಪಡೆದುಕೊಂಡರೆ ತೃತೀಯ ಬಿ.ಕಾಂನ ನುಸ್ರತ್ ದ್ವಿತೀಯ ಸ್ಥಾನ ಪಡೆದುಕೊಂಡರು.
ವೆಜಿಟೇಬಲ್ ಜ್ಯೂಸ್ ಡ್ರಿಂಕಿಂಗ್ ವಿಭಾಗದಲ್ಲಿ ತೃತೀಯ ಬಿ.ಕಾಂ.ನ ನುಸ್ರತ್ ಪ್ರಥಮ, ತೃತೀಯ ಬಿ.ಎ ತರಗತಿಯ ಸಾಜಿದ ದ್ವಿತೀಯ ಸ್ಥಾನ ಪಡೆದುಕೊಂಡರು.
ಆಟ್ ಬ್ಲೈಂಡ್ ಕಡ್ಲೆ ಫೈಂಡಿಂಗ್ ವಿಭಾಗದಲ್ಲಿ ತೃತೀಯ ಬಿ.ಕಾಂ.ನ ನುಸ್ರತ್ ಪ್ರಥಮ ಸ್ಥಾನ ಪಡೆದುಕೊಂಡರೆ ತೃತೀಯ ಬಿ.ಎ ವಿಭಾಗದ ಸಫ್ವಾನ ಕೊಡಗು ದ್ವಿತೀಯ ಸ್ಥಾನ ಪಡೆದುಕೊಂಡರು.
ಪ್ರೋವರ್ಬ್ ವಿಭಾಗದಲ್ಲಿ ನುಸ್ರತ್ ಟೀಂ ಪ್ರಥಮ ಸ್ಥಾನ ಪಡೆಯಿತು. ಮ್ಯಾಟ್ ರೇಸ್ ಸ್ಪರ್ಧೆಯಲ್ಲಿ ತೃತೀಯ ಬಿ.ಕಾಂ.ನ ಶರೀಫ ಚಿಕ್ಕಮಗಳೂರು ಪ್ರಥಮ ಹಾಗೂ ತೃತೀಯ ಬಿ.ಎ ತರಗತಿಯ ಸಫ್ವಾನ ದ್ವಿತೀಯ ಸ್ಥಾನ ಪಡೆದುಕೊಂಡರು.
ಬೆಲ್ಲಿ ನರ್ವ್ಸ್ ಸ್ಪರ್ಧೆಯಲ್ಲಿ ತೃತೀಯ ಶರೀಅ ವಿಭಾಗದ ಶಿಫಾ ಉಳ್ಳಾಲ ಪ್ರಥಮ ಸ್ಥಾನ, ತೃತೀಯ ಶರೀಅದ ಮುಬಶ್ಶಿರ ಅಜಿಲಮೊಗರು ದ್ವಿತೀಯ ಸ್ಥಾನ ಪಡೆದುಕೊಂಡರು.
ಬ್ಲೈಂಡ್ ಲಿ ಬ್ರೆಡ್ ಈಟಿಂಗ್ ಸ್ಪರ್ಧೆಯಲ್ಲಿ ತೃತೀಯ ಶರೀಅದ ಸಫ್ರೀನ ದೇಲಂಪಾಡಿ ಪ್ರಥಮ, ಅಂತಿಮ ಶರೀಯ ವಿಭಾಗದ ಕಾಶಿಫಾ ಹಾಗೂ ತಮೀಮ ಮಾದಾಪುರ ದ್ವಿತೀಯ ಸ್ಥಾನ ಪಡೆದುಕೊಂಡರು.
ಕಾಯಿನ್ ಸರ್ಚ್ ಬೈ ಫೇಸ್ ಸ್ಪರ್ಧೆಯಲ್ಲಿ ತೃತೀಯ ಶರೀಅದ ತನೀಮ ಮಾದಾಪುರ ಪ್ರಥಮ ಸ್ಥಾನ ಪಡೆದುಕೊಂಡರು. ತೃತೀಯ ಶರೀಅದ ಕಾಶೀಪಾ ದ್ವಿತೀಯ ಸ್ಥಾನ ಪಡೆದುಕೊಂಡರು.
ಟೊಮೇಟೊ ಕಟಿಂಗ್ ಓನ್ ಬೆಲೂನ್ ಸ್ಪರ್ಧೆಯಲ್ಲಿ ಶಿಫಾ ಉಲ್ಳಾಲ್ ಪ್ರಥಮ ಸ್ಥಾನ, ತೃತೀಯ ಶರೀಯ ವಿಭಾಗದ ತನೀಮ ದ್ವಿತೀಯ ಸ್ಥಾನ ಪಡೆದುಕೊಂಡರು.
ಪಿರಮಿಡ್ ಸ್ಪರ್ಧೆಯಲ್ಲಿ ತೃತೀಯ ಶರೀಅದ ಸಪ್ರೀನ ಪ್ರಥಮ, ತೃತೀಯ ಶರೀಅದ ಶಿಫಾ ಉಳ್ಳಾಲ ದ್ವಿತೀಯ ಸ್ಥಾನ ಪಡೆದುಕೊಂಡರು.
ಪೆಯರ್ ಚಯರ್ ಗೇಮ್ನಲ್ಲಿ ದ್ವಿತೀಯ ಕಾಮರ್ಸ್ ವಿಭಾಗದ ಶಮ್ನ ವಿ.ಎಸ್ ವಿರಾಜ್ ಪೇಟೆ ಪ್ರಥಮ, ಸುಹಾನ ಎಂ ವೈ ಮಡಿಕೇರಿ ದ್ವಿತೀಯ ಸ್ಥಾನ ಪಡೆದುಕೊಂಡರು.
ಬೋಟಲ್ ಬ್ಯಾಟಲ್ ಸ್ಪರ್ಧೆಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಸಫಾ ಕೆ.ಎ ಪ್ರಥಮ, ದ್ವಿತೀಯ ವಾಣಿಜ್ಯ ವಿಭಾಗದ ಅನ್ಸೀರ ಮಡಿಕೇರಿ ದ್ವಿತೀಯ ಸ್ಥಾನ ಪಡೆದುಕೊಂಡರು
ಲೆಮೆನ್ ಪಾಸ್ ಸ್ಪರ್ಧೆಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಸುಹಾನ ಟೀಂ ಪ್ರಥಮ, ದ್ವಿತೀಯ ವಿಜ್ಞಾನ ವಿಭಾಗದ ಮುನೀಶ ಟೀಂ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಡಾಡ್ಜ್ ಬಾಲ್ ಸ್ಪರ್ಧೆಯಲ್ಲಿ ನುಸ್ರತ್ ಟೀಂ ಪ್ರಥಮ ಸ್ಥಾನ ಪಡೆದುಕೊಂಡಿತು.
ssಸ್ಕ್ವೇರ್ ಸಿಟಿ ಸ್ಪರ್ಧೆಯಲ್ಲಿ ದ್ವಿತೀಯ ಪಿ ಯು ವಾಣಿಜ್ಯ ವಿಭಾಗದ ರಝೀಯ ಸುಲ್ತಾನ ಹಾಸನ ಪ್ರಥಮ, ದ್ವಿತೀಯ ಕಲಾ ವಿಭಾಗದ ಶಾಹಿದ ದ್ವೀತೀಯ ಸ್ಥಾನ ಪಡೆದುಕೊಂಡರು.
ಕಪಲ್ ಸೇಕ್ ರೇಸ್ನಲ್ಲಿ ಶಮ್ನ ವಿರಾಜಪೇಟೆ ಮತ್ತು ಅಸೀಬ ದೇಲಂಪಾಡಿ ಪ್ರಥಮ, ಶಿಫಾ ಮತ್ತು ತನೀಮ ದ್ವೀತೀಯ ಸ್ಥಾನ ಪಡೆದುಕೊಂಡರು.
ಕಪ್ ಎಂಡ್ ಹೋಲ್ ಸ್ಟ್ರಾ(ನೀರು ಕುಡಿಯುವ) ಸ್ಪರ್ಧೆಯಲ್ಲಿ ನುಸ್ರತ್ ಬಂಟವಾಳ ಪ್ರಥಮ, ಶರೀಪ ಚಿಕ್ಕಮಂಗಳೂರು ದ್ವಿತೀಯ ಸ್ಥಾನ ಪಡೆದುಕೊಂಡರು.
ಕಪ್ ಎಂಡ್ ಬೆಲೂನ್ ಸ್ಪರ್ಧೆಯಲ್ಲಿ ಶಿಫಾ ಉಳ್ಳಾಲ ಪ್ರಥಮ, ಸಫ್ರೀನ ದೇಲಂಪಾಡಿ ದ್ವಿತೀಯ ಸ್ಥಾನ ಪೆದುಕೊಂಡರು. ಕಬಡ್ಡಿ ಸ್ಪರ್ಧೆಯಲ್ಲಿ ನುಸ್ರತ್ ಟೀಂ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು.
ಟೀಂ ಪ್ರಧಾನ ವ್ಯವಸ್ಥಾಪಕರಾಗಿ ದ್ವಿತೀಯ ಶರೀಅ ವಿಭಾಗದ ಫಾಯಿಝ ಮದ್ದಡ್ಕ ಹಾಗೂ ವ್ಯವಸ್ಥಾಪಕರಾಗಿ ಅಫ್ರ ಎಚ್ ಎಸ್ ಹಾಸನ, ಸನ ಬದಿಯಡ್ಕ, ಸ್ವಬೂರ ಬೆಂಗರೆ ಸಹಕರಿಸಿದರು.