12 ದಿನಗಳ ಹಿಂದೆ ಕೆದಿಲದಲ್ಲಿ ನಡೆದ ಕಳವು ಪ್ರಕರಣ-ಅಂತರ್‌ಜಿಲ್ಲಾ ಕಳವು ಆರೋಪಿ “ಇತ್ತೆಬರ್ಪೆ’ ಬಂಧನ

0

ಪುತ್ತೂರು: 12 ದಿನಗಳ ಹಿಂದೆ ಕೆದಿಲ ಮನೆಯಿಂದ ಕಳವು ಪ್ರಕರಣಕ್ಕೆ ಸಂಬಂಧಿಸಿ ಅಂತರ್‌ಜಿಲ್ಲಾ ಕಳವು ಆರೋಪಿ ಚಿಕ್ಕಮಗಳೂರು ಇಂದಿರಾ ನಗರ ನಿವಾಸಿ ಅಬೂಬಕ್ಕರ್ ಯಾನೆ ಇತ್ತೆ ಬರ್ಪೆ ಅಬೂಬಕರ್(62ವ) ಎಂಬವರನ್ನು ಪುತ್ತೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ದ.ಕ. ಜಿಲ್ಲೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಹಲವು ಕಳವು ಪ್ರಕರಣಗಳು ದಾಖಲಾಗಿದೆ.

LEAVE A REPLY

Please enter your comment!
Please enter your name here