ವಿವಾಹ ನಿಶ್ಚಿತಾರ್ಥ: ಡಾ.ನಮೃತಾ ನಾಯಕ್- ಡಾ. ಗಣೇಶ್ ಪೈ

0

ಪುತ್ತೂರು : ಇಲ್ಲಿನ ಬಲ್ನಾಡು ಚನಿಲ ನಿವಾಸಿ , ಏಳ್ಮುಡಿ ನಮೃತಾ ಫೈನಾನ್ಸಿಯಲ್ ಕನ್ಸಲ್ಟೆಂಟ್ ಸಂಸ್ಥೆ ಮಾಲೀಕ ನಾಗೇಶ್ ನಾಯಕ್ ಇಂದಾಜೆಯವರ ಪುತ್ರಿ , ಮಂಗಳೂರಿನ ಎ.ಜೆ. ಆಸ್ಪತ್ರೆ ಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿರುವ ಡಾ.ನಮೃತಾ ನಾಯಕ್ ಇವರ ನಿಶ್ಚಿತಾರ್ಥ ಡಿ.3 ರಂದು ಉಡುಪಿಯಲ್ಲಿ ಮಹಾಲಸಾ ನರ್ಸಿಂಗ್ ಸಂಸ್ಥೆ ನಡೆಸುತ್ತಿರುವ ಡಾ. ಗಣೇಶ್ ಪೈ ಇವರೊಂದಿಗೆ ವಧುವಿನ ಮನೆ ಚನಿಲ ನಿವಾಸದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here