ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

0

ನಿಡ್ಪಳ್ಳಿ :ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ ಇವರ ಅಧ್ಯಕ್ಷತೆಯಲ್ಲಿ ಡಿ.7 ರಂದು ನಡೆಯಿತು.ಉಪಾಧ್ಯಕ್ಷ ಮಹೇಶ್. ಕೆ, ಸದಸ್ಯರಾದ ನವೀನ್ ರೈ, ಗಂಗಾಧರ ಗೌಡ, ಪ್ರಕಾಶ್ ರೈ , ಚಂದ್ರಶೇಖರ ರೈ, ಮಹಾಲಿಂಗ ನಾಯ್ಕ, ಮೊಯಿದು ಕುಂಞ, ವಿನೋದ್ ಕುಮಾರ್ ರೈ, ಸುಮಲತಾ,ರಮ್ಯ.ಕೆ, ಉಮಾವತಿ, ಪವಿತ್ರ.ಡಿ, ಲಲಿತ ಚಿದಾನಂದ,ಬೇಬಿ ಜಯರಾಮ ಉಪಸ್ಥಿತರಿದ್ದರು.ಪಿಡಿಒ ಸೌಮ್ಯ ಸ್ವಾಗತಿಸಿ, ಕಾರ್ಯದರ್ಶಿ ಬಾಬು ನಾಯ್ಕ ವಂದಿಸಿದರು.ಸಿಬ್ಬಂದಿಗಳಾದ ಸಂದೀಪ್, ಕವಿತಾ, ಸವಿತಾ, ಚಂದ್ರಾವತಿ ಸಹಕರಿಸಿದರು.

LEAVE A REPLY

Please enter your comment!
Please enter your name here