ಶುಭ ವಿವಾಹ: ಮುರಳೀಧರ-ಹೇಮಲತಾ

0

ಕಡಬ ತಾಲೂಕು ರಾಮಕುಂಜ ಗ್ರಾಮದ ಬಾಂತೊಟ್ಟು ಸೀತಾರಾಮ ಗೌಡರವರ ಪುತ್ರ ಮುರಳೀಧರ(ಮಲ್ಲೇಶ ಬಿ.ಎಸ್.)ಹಾಗೂ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಮಾಯಿತಾಲ್ ಹುಕ್ರಳಿಕೆ ಹುಕ್ರಪ್ಪ ಗೌಡರ ಪುತ್ರಿ ಹೇಮಲತಾ(ಶ್ವೇತಾ)ರವರ ವಿವಾಹವು ಡಿ.7ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here