ದ. 14 ರಾತ್ರಿ 7 ರಿಂದ ದ.15 ಬೆಳಿಗ್ಗೆ 7 ರತನಕ ಬೆಳಂದೂರು ರೈಲ್ವೆ ಗೇಟ್ ಬಂದ್

0

ಪುತ್ತೂರು: ದ.14 ರ ರಾತ್ರಿ 7 ರಿಂದ ದ.15 ರ ಬೆಳಿಗ್ಗೆ 7 ರತನಕ ಬೆಳಂದೂರು ರೈಲ್ವೆ ಗೇಟ್ ಸರಹದ್ದಿನಲ್ಲಿ ರೈಲ್ವೆ ಗೇಟ್ ದುರಸ್ತಿ ಕಾರ್ಯ ನಡೆಯಲಿರುವುದರಿಂದ ರೈಲ್ವೆ ಗೇಟ್ ಬಂದ್ ಮಾಡಲಾಗುವುದು ಎಂದು ರೈಲ್ವೆ ಇಂಜಿನಿಯರ್ ಸುದ್ದಿ ಪತ್ರಿಕೆಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here