ಜೇಸಿಐ ಆಲಂಕಾರು 2024ನೇ ಘಟಕಾಡಳಿತ ಮಂಡಳಿ ರಚನೆ

0

ಅಧ್ಯಕ್ಷೆ-ಮಮತಾ ಅಂಬರಾಜೆ
ಕಾರ್ಯದರ್ಶಿ-ಕೃತಿಕಾ ಗುರುಕಿರಣ್
ಲೇಡಿಜೇಸಿ ಸಂಯೋಜಕಿ-ದೇವಕಿಶೇಖರ ಗೌಡ
ಜೆಜೆಸಿ ಅಧ್ಯಕ್ಷೆ-ಧನ್ಯಶ್ರೀ
ನಿಕಟ ಪೂರ್ವಾಧ್ಯಕ್ಷ-ನಾರಾಯಣ ಅಲೆಪ್ಪಾಡಿ

ಆಲಂಕಾರು: ಜೇಸಿಐ ಭಾರತದ ಪ್ರತಿಷ್ಠಿತ ಜೇಸಿಐ ಆಲಂಕಾರು ಘಟಕದ 2024ನೇ ಸಾಲಿನ ಅಧ್ಯಕ್ಷರಾಗಿ ಪೆರಾಬೆ ಗ್ರಾ.ಪಂ.ಸದಸ್ಯೆ, ಹಲವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರೀಯರಾಗಿರುವ ಮಮತಾ ಕಮಲಾಕ್ಷ ಶೆಟ್ಟಿ ಅಂಬರಾಜೆ ಆಯ್ಕೆಯಾಗಿದ್ದಾರೆ.


ನಿಕಟಪೂರ್ವ ಅಧ್ಯಕ್ಷ ಲಕ್ಷ್ಮೀನಾರಾಯಣ ಅಲೆಪ್ಪಾಡಿ, ಕಾರ್ಯದರ್ಶಿಯಾಗಿ ಕೃತಿಕಾ ಗುರುಕಿರಣ್ ಶೆಟ್ಟಿ, ಲೇಡಿಜೇಸಿ ಸಂಯೋಜಕಿಯಾಗಿ ದೇವಕಿಶೇಖರ ಗೌಡ ಹಿರಿಂಜ, ಜೂನಿಯರ್ ಜೇಸಿ ಅಧ್ಯಕ್ಷೆಯಾಗಿ ಧನ್ಯಶ್ರೀ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗುರುರಾಜ್ ರೈ ಕೇವಳ, ಪೂರ್ಣೇಶ್ ಬಲ್ಯ, ಚೇತನ್ ಮೊಗ್ರಾಲ್, ಸದಾನಂದ ಕುಂಟ್ಯಾನ, ಮಹೇಶ್ ಪಾಟಾಳಿ, ಕೋಶಾಧಿಕಾರಿಯಾಗಿ ರಾಧಾಕೃಷ್ಣ ಆನ, ಜೊತೆ ಕಾರ್ಯದರ್ಶಿಯಾಗಿ ಧನ್ಯಶ್ರೀ ರೈ, ಸಂಯೋಜಕರಾಗಿ ಪ್ರೇಮ್ ಕುಮಾರ್, ಕೇಶವ ರಾಮಕುಂಜ, ನಾರಾಯಣ ನೆಕ್ಕರೆ, ವಸಂತಿ ಕನೆಮಾರು, ಲತನ್‌ಕುಮಾರ್, ನವೀನ್ ರೈ, ಪವನ್‌ಕುಮಾರ್, ಚೇತನ್ ಕುಕ್ಕೇರಿ ಆಯ್ಕೆಗೊಂಡಿದ್ದಾರೆ. ನೂತನ ಘಟಕದ ಪದಗ್ರಹಣ ಡಿ.೧೦ರಂದು ಆಲಂಕಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ದೀನದಯಾಳು ರೈತ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here