ಪುತ್ತೂರು ಹೆಗ್ಡೆ ಪ್ಲಾಸ್ಟಿಕ್‌ನ ಕೆ ನರಸಿಂಹ ಹೆಗ್ಡೆಯವರ ಪತ್ನಿ ಹೃದಯಘಾತದಿಂದ ನಿಧನ

0

ಪುತ್ತೂರು:ಪುತ್ತೂರು ಮುಖ್ಯರಸ್ತೆಯಲ್ಲಿರುವ ಹೆಗ್ಡೆ ಪ್ಲಾಸ್ಟಿಕ್‌ನ ಪಾಲುದಾರರಾಗಿರುವ ಎಪಿಎಂಸಿ ರಸ್ತೆ ನಿವಾಸಿ ಕೆ.ನರಸಿಂಹ ಹೆಗ್ಡೆಯವರ ಪತ್ನಿ ನಯನಾ ಹೆಗ್ಡೆ(55ವ)ರವರು ಹೃದಯಾಘಾತದಿಂದ ಡಿ.16ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಗಂಡ ಕೆ ನರಸಿಂಹ ಹೆಗ್ಡೆ ಮತ್ತು ಓರ್ವ ಪುತ್ರಿ ಸಹನಾ ಹೆಗ್ಡೆ ಹಾಗು ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here