ನಗರಸಭೆ ಉಪಚುನಾವಣೆ – ವಾರ್ಡ್ 1 ರಲ್ಲಿ ಬಿಜೆಪಿ ಮತಯಾಚನೆ

0

ಪುತ್ತೂರು: ನಗರಸಭೆ ಉಪಚುನಾವಣೆಗೆ ಸಂಬಂಧಿಸಿ ವಾರ್ಡ್ ಸಂಖ್ಯೆ 1 ರಲ್ಲಿ ಅಭ್ಯರ್ಥಿ ಸುನಿತಾ ಅವರ ಜೊತೆ ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ ಜೀವಂಧರ್ ಜೈನ್ ಅವರು ಮನೆ ಮನೆ ಮತಯಾಚನೆ ನಡೆಸಿದರು. ಈ ಸಂದರ್ಭ ಬಿಜೆಪಿ ಬೂತ್ ಅಧ್ಯಕ್ಷ ವಿನೋದ್, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್, ಸ್ವರ್ಣಲತಾ ಹೆಗ್ಡೆ ಸಹಿತ ವಾರ್ಡ್ ನ ಬಿಜೆಪಿ ಬೆಂಬಲಿಗರು ಜೊತೆಯಲ್ಲಿದ್ದರು.

LEAVE A REPLY

Please enter your comment!
Please enter your name here