ಕಬಕ ಸರಕಾರಿ ಹಿ. ಪ್ರಾ. ಶಾಲಾ ಹಳೆ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

0

ಗೌರವಾಧ್ಯಕ್ಷರಾಗಿ ಹನೀಫ್ ಬಗ್ಗುಮೂಲೆ,ಅಧ್ಯಕ್ಷರಾಗಿ ಜಯರಾಮ್ ನೆಕ್ಕರೆ,ಕಾರ್ಯದರ್ಶಿಯಾಗಿ ಜಯಪ್ರಕಾಶ್ ಕಜೆ,ಕೋಶಾಧಿಕಾರಿಯಾಗಿ ಲಿಂಗಪ್ಪ ಆಲದಗುಂಡಿ

ಪುತ್ತೂರು: ಕಬಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯು ಶಾಲಾ ಮುಖ್ಯ ಗುರುಗಳಾದ ಬಾಬು ರವರ ಉಪಸ್ಥಿತಿಯಲ್ಲಿ ನಡೆಯಿತು.

ನೂತನ ಗೌರವ ಅಧ್ಯಕ್ಷರಾಗಿ ಹನಿಫ್ ಬಗ್ಗುಮುಲೆ, ಅಧ್ಯಕ್ಷರಾಗಿ ಜಯರಾಮ್ ನೆಕ್ಕರೆ, ಉಪಾಧ್ಯಕ್ಷರಾಗಿ ಕುಸುಮ ಸುರುಳಿಮೂಳೆ ಹಾಗೂ ಸಿದ್ದಿಕ್ ವಿದ್ಯಾಪುರ, ಕಾರ್ಯದರ್ಶಿಯಾಗಿ ಜಯಪ್ರಕಾಶ್ ಕಜೆ, ಜೊತೆ ಕಾರ್ಯದರ್ಶಿಯಾಗಿ ಸುಮಲತಾ ವಿದ್ಯಾಪುರ, ಕೋಶಾಧಿಕಾರಿಯಾಗಿ ಲಿಂಗಪ್ಪ ಆಲದಗುಂಡಿ, ಕ್ರೀಡಾಕಾರ್ಯದರ್ಶಿಯಾಗಿ ಕೇತನ್ ಕಬಕ ಹಾಗೂ ಆಸೀಫ್ ಕೆ.ಎಸ್. ಕಬಕ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಉಮ್ಮರ್ ಫಾರೂಕ್, ಸಂಘಟನಾ ಕಾರ್ಯದರ್ಶಿಯಾಗಿ ರಾಜ ವಿದ್ಯಾಪುರ, ಗೌರವ ಸಲಹೆಗರಾಗಿ ಉಸ್ಮಾನ್ ಹಾಜಿ, ಚಂದ್ರಶೇಖರ ವಿದ್ಯಾಪುರ, ಇಸಾಕ್, ಮೋನಪ್ಪ ಸುರುಳಿಮೂಳೆ, ಇಂತಿಯಾಜ್, ಹಾರಿಸ್ ರ್ಯು, ಕಾರ್ಯಕಾರಿನಿ ಸದಸ್ಯರಾಗಿ ಜಯಪ್ರಕಾಶ್ ಅಲದಗುಂಡಿ , ರವೀಶ್ ಶ್ರೀ ಶಾಂತಿ, ಸಮೀರ್ ವಿದ್ಯಾಪುರ, ಜಯಂತ್ ವಿದ್ಯಾಪುರ,ಗಣೇಶ್ ಪದ್ನಡ್ಕ, ಮಹೇಶ್ ಪದೆಂಜಾರು, ಶೋಭಿತ್ ಕಳಮೆಮಜಲು, ನೌಫಲ್ ವಿದ್ಯಾಪುರ, ಚನ್ರಶೇಖರ ಬೈಪಾದವು,ರಜನಿಶ್ ವಿದ್ಯಾಪುರ, ಸುಮಂತ್ ಕಜೆ, ಯತೀಶ್ ಪದ್ನಡ್ಕ, ಹರ್ಷದ್ ಕೆ.ಎಸ್. ಕಬಕ, ರಚನ್ ವಿದ್ಯಾಪುರ, ರಕ್ಷಣ್ ವಿದ್ಯಾಪುರ, ಶಿವ ವಿದ್ಯಾಪುರ, ಹರಿಪ್ರಸಾದ್ ವಿದ್ಯಾಪುರ, ಸೌಮ್ಯ ವಿದ್ಯಾಪುರ, ಮಹಮ್ಮದ್ ಇಸಾಕ್ ರವರನ್ನು ಆಯ್ಕೆ ಮಾಡಲಾಯಿತು. ಎಸ್.ಡಿ.ಎಂ.ಸಿ. ಪದಾಧಿಕಾರಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here