ಬಪ್ಪಳಿಗೆ ನಿವಾಸಿ ಅಬ್ದುಲ್‌ ಅಝೀಝ್‌ ಮೆಕ್ಕಾದಲ್ಲಿ ನಿಧನ

0

ಪುತ್ತೂರು: ಬಪ್ಪಳಿಗೆ ಸಮೀಪದ ತೆಂಕಿಲ ನಿವಾಸಿಯಾಗಿರುವ ನೂಜಿ ಅಬ್ದುಲ್‌ ಅಝೀಝ್‌ ಮೆಕ್ಕಾದಲ್ಲಿ ನಿಧನರಾಗಿದ್ದಾರೆ. ಅಬ್ದುಲ್‌ ಅಝೀಝ್‌ ಅವರು ಉಮ್ರಾ ನಿರ್ವಹಿಸಲು ಮೆಕ್ಕಾಗೆ ತೆರಳಿದ್ದು, ಉಮ್ರಾ ನಿರ್ವಹಣೆ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ನಾಲ್ಕು ಮಕ್ಕಳ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here