ಬುರೂಜ್ ಶಾಲೆ: ಪೋಷಕ ಮತ್ತು ಹಳೆ ವಿದ್ಯಾರ್ಥಿಗಳ ಆಟೋಟ ಸ್ಪರ್ಧೆ

0

ಪುಂಜಾಲಕಟ್ಟೆ :ಬುರೂಜ್ ಆಂಗ್ಲಮಾಧ್ಯಮ ಫ್ರೌಡಶಾಲೆ ರಝಾನಗರ ಇಲ್ಲಿ 2023-24 ನೇ ಸಾಲಿನ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಪೋಷಕರಿಗೆ ಮತ್ತು ಹಳೆ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಉದ್ಘಾಟನೆಯನ್ನು ಮುಖ್ಯ ಶಿಕ್ಷಕಿ ಜಯಶ್ರೀ ಸಾಲ್ಯಾನ್, ವಿಮಲಾ ರವರು ನೆರವೇರಿಸಿದರು.ಪೋಷಕರ ವಿಭಾಗದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಕ್ಯಾಂಡಲ್ ಉರಿಸುವುದು, ಗೋಲಿ ಮತ್ತು ಚಮಚ ,ಸಂಗೀತ ಕುರ್ಚಿ, ಗುಂಡು ಎಸೆತ, ತ್ರೋಬಾಲ್,ವಾಲಿಬಾಲ್ ,ಹಿಂದೆ ನಡೆ ,ಹಗ್ಗಜಗ್ಗಾಟ,100 ಮೀಟರ್ ಓಟ ನಡೆಯಿತು. ಅಬ್ದುಲ್ ಲತೀಫ್, ಮೊಹಮ್ಮದ್ ಝಮೀರ್ ಎನ್.ಸಿ ರೋಡ್ ,ಮೊಹಮ್ಮದ್ ಆಸೀಫ್ ,ಆಸೀಫ್, ಅಬ್ದುಲ್ ರಹೀಂ, ಶಾಹುಲ್ ಹಮೀದ್ ,ಅನ್ವರ್ ಪಾಷ, ಶಬೀರ್, ವಸೀಂ ವಾಮದಪದವು, ಹಸನ್ ನೈನಾಡು ,ಸಾದಿಕ್ ಭದ್ರಾವತಿ ಮಹಿಳೆಯರ ವಿಭಾಗದಲ್ಲಿ ಶಬನಾ , ಸೆಲಿಕಾ,ಶಮೀಮ, ಅಸ್ಮಾ ರೇಖಾ,ಹೇಮಲತಾ ,ಝರೀನಾ, ಶಬಾನಾ ಮನ್ಸೂರ್, ಪರ್ಝಾನ ,ಶೆಹನಾಝ್, ಪ್ರಮೀಳ ,ಪ್ರಿಯಾಂಕ,ಶುಭ, ಮೊಸಿನಾಬಾನು ,ಕುಲ್ಸುಂ,ರಮ್ಲತ್,ರಮ್ಯ,ಸುಮತಿ, ಹೇಮಲತಾ ,ಶಂಶಾದ್, ನೇತ್ರ ಜಾದರ್ ,ಶಮೀಮ್, ಹಾಜಿರ ,ಫಾತಿಮ, ಪರ್ಹಾನ ವಿಜೇತರಾಗಿದ್ದಾರೆ.


ಹಳೆ ವಿದ್ಯಾರ್ಥಿಗಳ ವಿಭಾಗದಲ್ಲಿ ಅಬುಸೂಫಿಯಾನ್,ಅಪ್ಪ್ನಾನ್ , ಕಿರ್ತೇಶ್, ಶಬೀಬ್, ಮೊಹಮ್ಮದ್ ಅಖೀಲ್ ,ಮೊಹಮ್ಮದ್ ಇಫಾಝ್ ವಿಜೇತರಾಗಿರುತ್ತಾರೆ. ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಆಟೋಟ ಸ್ಪರ್ಧೆಯನ್ನು ನಡೆಸಿದರು.ಕಾರ್ಯಕ್ರಮವನ್ನು ಎಲ್ಸಿ ಲಸ್ರಾದೋ ನಿರ್ವಹಿಸಿದರು.

LEAVE A REPLY

Please enter your comment!
Please enter your name here