ನಿಡ್ಪಳ್ಳಿ: ಪಾಣಾಜೆ ಗ್ರಾಮದ ಕೋಟೆ ಶ್ರೀ ಚಾಮುಂಡಿ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಡಿ.26ರಂದು ಸೂರಂಬೈಲು ಹುಕ್ರಪ್ಪ ರೈ ಮತ್ತು ಮಕ್ಕಳ ವತಿಯಿಂದ ಹರಕೆ ರೂಪದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಬೈಲಕೋಲ ನಡೆಯಿತು.