ದ.30: ಅಡ್ಯನಡ್ಕದಲ್ಲಿ 46ನೇ ಅಯ್ಯಪ್ಪೋತ್ಸವ

0

ಪುತ್ತೂರು:ಅಡ್ಯನಡ್ಕ ಶ್ರೀ ದುರ್ಗಾಪರಮೇಶ್ವರಿ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ 46ನೇ ಶ್ರೀ ಅಯ್ಯಪ್ಪೋತ್ಸವ ದ.30ರಂದು ಪ್ರಾತ: ಕಾಲ ಗಂಟೆ 7.ರಿಂದ ದ.31ರ ಪ್ರಾತ:ಕಾಲ 6 ಗಂಟೆವರೆಗೆ ಪಕ್ಕೀರ ಗುರು ಸ್ವಾಮಿಗಳ ನೇತೃತ್ವದಲ್ಲಿ ಜರಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here