ನಿವೃತ್ತ ಮುಖ್ಯ ಶಿಕ್ಷಕ ಮೂಸಾಕುಂಞಿ ಹಾಜಿ ರೆಂಜ ನಿಧನ

0

ಪುತ್ತೂರು: ನಿವೃತ್ತ ಶಿಕ್ಷಕ ಬೆಟ್ಟಂಪಾಡಿ ಗ್ರಾಮದ ರೆಂಜ ನಿವಾಸಿ ಮೂಸಾಕುಂಞಿ ಹಾಜಿ ಡಿ.31ರಂದು ನಿಧನರಾಗಿದ್ದಾರೆ.
ಈ ಹಿಂದೆ ಭಕ್ತಕೋಡಿ ಎಸ್‌ಜಿಎಂ ಪ್ರೌಢ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಮೂಸಾಕುಂಞಿ ಹಾಜಿಯವರು ಸಾಮಾಜಿಕವಾಗಿಯೂ ತೊಡಗಿಸಿಕೊಂಡಿದ್ದರು.

ಮೃತರು ಪುತ್ರ ಗಲ್ಫ್ ಉದ್ಯೋಗಿ ಝಿಯಾದ್, ಪುತ್ರಿಯರಾದ ಝುಹ್ರಾ, ತನ್ಸಿ, ಸುಮಯ್ಯ, ಅಳಿಯಂದಿರಾದ ಪುತ್ತೂರು-ಪಾಣಾಜೆ ಲಯನ್ಸ್ ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಕಮ್ಯೂನಿಟಿ ರಿಸರ್ಚ್ ಆಂಡ್ ಡೆವಲಪ್‌ಮೆಂಟ್ ಫೌಂಡೇಶನ್‌ನ ಅಧ್ಯಕ್ಷ ಅಮ್ಜದ್ ಖಾನ್ ಪೋಳ್ಯ ಹಾಗೂ ಶಾಕಿರ್ ಬೊಳ್ಳಾಯಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here