ಜ.06: ಸ್ವಾತಿ ಜ್ಯುವೆಲ್ಲರ್‍ಸ್‌ನಲ್ಲಿ ಹೊಸ ಲಕ್ಷ್ಮೀ ಗಿಫ್ಟ್ ಸ್ಕೀಂನ ಪ್ರಥಮ ಡ್ರಾ

0

ಪುತ್ತೂರು: ಕೋರ್ಟುರಸ್ತೆಯಲ್ಲಿರುವ ಚಿನ್ನಾಭರಣಗಳ ಮಳಿಗೆ ಸ್ವಾತಿ ಜ್ಯುವೆಲ್ಲರ್‍ಸ್‌ನಲ್ಲಿ ಹೊಸ ಲಕ್ಷ್ಮೀ ಗಿಫ್ಟ್ ಸ್ಕೀಂನ ಪ್ರಥಮ ಡ್ರಾ. ಜ.6ರಂದು ಸಂಜೆ 5ಗಂಟೆಗೆ ನಡೆಯಲಿದೆ. ತಿಂಗಳ ಕಂತು ರೂ.500 ರಂತೆ 30 ಕಂತುಗಳ ಯೋಜನೆ ಇದಾಗಿದೆ. ಪ್ರತೀ ತಿಂಗಳಲ್ಲಿ 5 ಸದಸ್ಯರಿಗೆ ರೂ.500ರಂತೆ ಹಾಗೂ ಅಂತಿಮ ಬಂಪರ್ ಡ್ರಾ.ದಲ್ಲಿ 20 ಸದಸ್ಯರಿಗೆ ರೂ.5000 ದಂತೆ, ಸರಿಯಾಗಿ ಕಂತು ಪಾವತಿಸಿದ ಸದಸ್ಯರಿಗೆ ಬೋನಸ್ ರೂ.500ರಂತೆ ಸೇರಿಸಿ ಚಿನ್ನಾಭರಣ ನೀಡಲಾಗುವುದು. ಸದಸ್ಯರಾಗಿ ನಿಗದಿತ ಸದಸ್ಯರನ್ನು ಪರಿಚಯಿಸಿದರೆ ಗಿಫ್ಟ್ ನೀಡಲಾಗುವುದು. ಸದಸ್ಯರಾಗ ಬಯಸುವವರು ಕೂಡಲೇ ಸಂಪರ್ಕಿಸುವಂತೆ ಮಾಲಕ ವಾಸುದೇವ ಆಚಾರ್ಯರವರು(9448463865) ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here