ಜೆ.ಕೆ ಟೂರ್ ಟ್ರಾವೆಲ್ಸ್ ಏಜೆನ್ಸಿಯಿಂದ ತಿರುಪತಿ ಪ್ರವಾಸ

0

ಪುತ್ತೂರು : ರೈಲ್ವೆ ನಿಲ್ದಾಣ ಮುಂಭಾಗ ಸಂಕೀರ್ಣದಲ್ಲಿ ಮತ್ತು ಪರ್ಲಡ್ಕ ಶಿವಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆ.ಕೆ ಟೂರ್ & ಟ್ರಾವೆಲ್ಸ್ ಏಜೆನ್ಸಿ ಮೂಲಕ ಪ್ರತಿ ಸೋಮವಾರ ಮತ್ತು ಶುಕ್ರವಾರ 2 ದಿನಗಳ ತಿರುಪತಿ ಪ್ಯಾಕೇಜ್ ಟೂರ್ ಇದ್ದು , ಪ್ರಮುಖ ಸ್ಥಳಗಳಾದ ತಿರುಪತಿ,ಪದ್ಮಾವತಿ,ಕಾಳಹಸ್ತಿ,ವರಾಯು ಸ್ವಾಮಿ ಈ ಎಲ್ಲಾ ಕೇಂದ್ರಗಳಿಗೆ ಭೇಟಿಯ ಜೊತೆಗೆ ತಿರುಪತಿ ದೇವರ ದರ್ಶನ ಟಿಕೆಟ್ ಹಾಗೂ ಊಟ-ವಸತಿ,ಗೈಡ್ ಸೇರಿ ರೂ.4900. ದೇವರ ಮುಡಿಪು ಕೊಂಡೊಯ್ಯುವವರಿಗೆ ವ್ಯವಸ್ಥೆಯಿದೆ. ಆಸಕ್ತರು ಹೆಸರು ನೋಂದಾಯಿಸಿ. ಬಾಡಿಗೆ ವಾಹನ , ಬಾಡಿಗೆ ವಾಹನ ನೀಡುವವರು ಕಛೇರಿಯನ್ನು ಸಂಪರ್ಕಿಸಿ ಅಥವಾ ಮೊಬೈಲ್ ಸಂಖ್ಯೆ?9945277507, ?9108550105 ಕರೆ ಮಾಡಿ.

LEAVE A REPLY

Please enter your comment!
Please enter your name here