ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಬಡಾವು ಶೀನಪ್ಪ ಗೌಡರ ಪುತ್ರಿ ಪವಿತ್ರ ಮತ್ತು ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಬೊಮ್ಮಣ್ಣ ಗೌಡರ ಪುತ್ರ ಶಿವಪ್ರಸಾದ್‌ರವರ ವಿವಾಹ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಜ.3ರಂದು ನಡೆಯಿತು.