ಶುಭವಿವಾಹ – ಮೋಹನ-ರೇಶ್ಮಾ ಪಿ

0

ಪುತ್ತೂರು ತಾಲೂಕು ಬೆಳ್ಳಿಪ್ಪಾಡಿ ಗ್ರಾಮದ ಪಾಲೆತ್ತಡಿ ಅನಿಲ್ ಕುಮಾರ್‌ರವರ ಪುತ್ರಿ ರೇಶ್ಮಾ ಪಿ ಮತ್ತು ಕಡಬ ತಾಲೂಕು ಕೊಣಾಜೆ ಗ್ರಾಮದ ಕುಮೇರು ರಾಮಣ್ಣ ಗೌಡರ ಪುತ್ರ ಮೋಹನರವರ ವಿವಾಹ ರೆಖ್ಯ ಗುಡ್ರಾದಿ ಶ್ರೀ ಗುಡ್ರಾಮಲ್ಲೇಶ್ವರ ಸಭಾಭವನದಲ್ಲಿ ಡಿ.31ರಂದು ನಡೆದು ರಾತ್ರಿ ವಧುವಿನ ಮನೆಯಲ್ಲಿ ಅತಿಥಿ ಸತ್ಕಾರ ನಡೆಯಿತು.

LEAVE A REPLY

Please enter your comment!
Please enter your name here