ಶಾಂತಿಗೋಡು ಗ್ರಾಮದ ಮರಕ್ಕೂರು ವಸಂತ ಪೂಜಾರಿ ಮತ್ತು ಮಾಲಿನಿಯವರ ಪುತ್ರಿ ಶ್ವೇತಶ್ರೀ ಹಾಗೂ ಕಡಬ ಅಂಗಡಿಮಜಲು ಸೋಮಶೇಖರ ಪೂಜಾರಿ ಮತ್ತು ಇಂದಿರಾರವರ ಪುತ್ರ ಮುನಿಷ್‌ರವರ ವಿವಾಹ ನಿಶ್ಚಿತಾರ್ಥ ವಧುವಿನ ಮನೆಯಲ್ಲಿ ನಡೆಯಿತು.