ಮದರ್ ಇಂಡಿಯಾ ಪಾದರಕ್ಷೆ ಮಳಿಗೆಯಲ್ಲಿ ಬಿಗ್ ಡೀಲ್ ಆಫರ್

0

ಪುತ್ತೂರು: ಇಲ್ಲಿನ ಮುಖ್ಯರಸ್ತೆಯ ಬಸ್ಸು ನಿಲ್ದಾಣದ ಎದುರಿನ ಮದರ್ ಇಂಡಿಯಾ ಪಾದರಕ್ಷೆ ಮಳಿಗೆಯಲ್ಲಿ ಗ್ರಾಹಕರಿಗೆ ‘ಬಿಗ್ ಡೀಲ್’ ಎನ್ನುವ ವಿಶೇಷ ಆಫರ್ ಅನ್ನು ಪರಿಚಯಿಸುತ್ತಿದೆ.

ಒಂದು ಜೊತೆ ಪಾದರಕ್ಷೆ ಖರೀದಿಯೊಂದಿಗೆ ಮತ್ತೊಂದು ಪಾದರಕ್ಷೆ ಉಚಿತ ಎನ್ನುವ ಆಫರ್ ಸಂಸ್ಥೆಯು ನೀಡುತ್ತಿದ್ದು ಈ ಆಫರ್ ಆಯ್ದ ಚಪ್ಪಲಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಮಳಿಗೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here