ಕೊಡ್ಲಾಡಿಯಲ್ಲಿ ನಡೆದ ಮ್ಯಾರಥಾನ್ ಕ್ರೀಡಾಕೂಟದಲ್ಲಿ ಕಾಣಿಯೂರು ಪ್ರಗತಿಗೆ ಹಲವು ಬಹುಮಾನ

0

ಕಾಣಿಯೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆ ಹಾಗೂ ಕುಂದಾಪುರ ಟ್ರ್ಯಾಕ್ ಅಂಡ್ ಫೀಲ್ಡ್ ಇದರ ಅತಿಥ್ಯದಲ್ಲಿ ನಡೆದ ಕೊಡ್ಲಾಡಿ ಮ್ಯಾರಥಾನ್ ನಲ್ಲಿ ಕಾಣಿಯೂರು ಪ್ರಗತಿ ಶಾಲಾ ವಿದ್ಯಾರ್ಥಿಗಳಾದ ಕಾರ್ತಿಕ್ 9ನೇ ತರಗತಿ ಇವರು 17 ವಯೋಮಾನದಲ್ಲಿ ಪ್ರಥಮ ಸ್ಥಾನ, ಜೀವನ್ ಎಂ ಪಿ 9ನೇ ತರಗತಿ 4ನೇ ಸ್ಥಾನ, ಬಾಲಕಿಯರ ವಿಭಾಗದಲ್ಲಿ ಧನಲಕ್ಷ್ಮಿ ಸಿ ಎಂ 9ನೇ ತರಗತಿ 4ನೇ ಸ್ಥಾನ ಹಾಗೂ ಬಾಲಕರ 14ರ ವಯೋಮಾನದಲ್ಲಿ ಪ್ರೇಕ್ಷಕ್ ಸಿ 8ನೇ ತರಗತಿ ದ್ವಿತೀಯ ಸ್ಥಾನ ಹಾಗೂ ಸಮರ್ಥ್ ಪೈಕ 8ನೇ ತರಗತಿ 4ನೇ ಸ್ಥಾನ ಪಡೆದಿರುತ್ತಾರೆ. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಜಯಚಂದ್ರ ಹಾಗೂ ವನಿತಾರವರು ತರಬೇತಿ ನೀಡಿರುತ್ತಾರೆ.

LEAVE A REPLY

Please enter your comment!
Please enter your name here