ಕೆಯ್ಯೂರು: ಅಂಕತ್ತಡ್ಕ ಕೋಟಿ ಚೆನ್ನಯ ನಗರದಲ್ಲಿ ಜ.12 ರಂದು ಶ್ರೀ ಬ್ರಹ್ಮ ಬೈದೆರುಗಳ ಪೂಂಜಿರೋಟು ಅಂಕತ್ತಡ್ಕ ನೇತ್ರಾವತಿ ಗರಡಿಯಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ತುಳುನಾಡ್ ಫ್ರೆಂಡ್ಸ್ ಕಂಪ ತಂಡದ ಸದಸ್ಯರಿಂದ ಶ್ರಮದಾನ ನಡೆಯಿತು.