ಪುತ್ತೂರು; ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿರುವ ಪುತ್ತೂರು ಜೇಸಿ ಸಂಸ್ಥೆಯ ಪದಾಧಿಕಾರಿಗಳು ಶಾಸಕ ಅಶೋಕ್ ರೈ ಅವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಜೇಸಿ ಪುತ್ತೂರು ಇದರ ಅಧ್ಯಕ್ಷ ಭಾಗೇಶ್ ರೈ, ಪೂರ್ವಅಧ್ಯಕ್ಷರಾದ ಸ್ವಾತಿ ಜೆ ರೈ, ಉಮೇಶ್ ಶೆಟ್ಟಿ, ಶಶಿರಾಜ್ ರೈ, ಸುಹಾಸ್ ಮರಿಕೆ, ನಿಯೋಜಿತ ಅಧ್ಯಕ್ಷರಾದ ಜಿತೇಶ್ ರೈ. ಪದಾಧಿಕಾರಿ ರಂಜಿನಿ ಶೆಟ್ಟಿ ಸನತ್ ರೈ ಉಪಸ್ಥಿತರಿದ್ದರು.
