ಕ್ರೀಡೆ:ಪಡುಮಲೆ ಲಲಿತಾ ಜಿಲ್ಲಾ ಮಟ್ಟಕ್ಕೆ

0

ಪುತ್ತೂರು: ತಾಲೂಕು ಮಟ್ಟದಲ್ಲಿ ಅಕ್ಷರದಾಸೋಹ ವತಿಯಿಂದ ಅಡುಗೆ ಸಿಬ್ಬಂದಿಯವರಿಗೆ ನಡೆಸಿದಂತಹ ಸ್ವರ್ಧೆಯಲ್ಲಿ ಪಡುಮಲೆ ಶಾಲೆಯ ಅಡುಗೆ ಸಿಬ್ಬಂದಿ ಲಲಿತಾ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ಶಾಲಾ ಹಂತದಲ್ಲಿ ಅದೇ ಶಾಲೆಯ ಸಿಬ್ಬಂದಿ ಶಾರದ ಭಾಗವಹಿಸಿದ್ದರು. ಇವರಿಗೆ ಶಾಲಾ ವೃಂಧ ಅಭಿನಂದನೆ ಸಲ್ಲಿಸಿದ್ದಾರೆ

LEAVE A REPLY

Please enter your comment!
Please enter your name here