ಜ.17: ಬ್ಲೊಸಮ್ ಹೋಮ್ ಡೆಕೋರ್ & ಗಿಫ್ಟ್ ಐಟಮ್ಸ್ ಶುಭಾರಂಭ

0

ಪುತ್ತೂರು: ಬ್ಲೊಸಮ್ ಹೋಮ್ ಡೆಕೋರ್ & ಗಿಫ್ಟ್ ಐಟಮ್ಸ್ ಕೋರ್ಟು ರಸ್ತೆ ರಾಧಾ’ಸ್ ಬಳಿ ಜ.17ರಂದು ಶುಭಾರಂಭಗೊಳ್ಳಲಿದೆ. ಎಲ್ಲಾ ವಿಧದ ವಿಭಿನ್ನ ಶೈಲಿಯ ಗೃಹಾಲಂಕಾರ ವಸ್ತುಗಳು, ಮಾಡರ್ನ್ ಗಿಫ್ಟ್, ಈವೆಂಟ್ & ಸ್ಟೇಜ್ ಡೆಕೋರೇಷನ್ ಐಟಮ್ಸ್, ಕಸ್ಟಮೈಸ್‌ಡ್ ಕಪ್ಸ್, ಫ್ರೇಮ್, ಕುಶನ್, 5ಡಿ ಫ್ರೇಮ್ಸ್, ಸನ್ಮಾನ ಹಾರಗಳು, ಬ್ಯಾಡ್ಜ್, ಶೀಲ್ಡ್ಸ್, ಮೆಹೆಂದಿ ಐಟಮ್ಸ್, ಕ್ರಿಸ್‌ಮಸ್, ದೀಪಾವಳಿ ರಂಝಾನ್ ಫೆಸ್ಟ್ ಸ್ಪೆಷಲ್ ಡೆಕೋರೇಷನ್ ಐಟಮ್ಸ್ ನಮ್ಮಲ್ಲಿ ಲಭ್ಯವಿದೆ ಎಂದು ಮಾಲಕ ನವೀನ್ ಆಚಾರ್ಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here