4 ರ ಸಂಭ್ರಮದಲ್ಲಿ ನಿರ್ಮಾಣ ಸಾಮಾಗ್ರಿ ವಿತರಕ ಸಂಸ್ಥೆ-ಕಾವೇರಿ ಸೇಲ್ಸ್ ವಾರ್ಷಿಕೋತ್ಸವ

0

ಪುತ್ತೂರು : ಸುಮಾರು ಎರಡೂವರೆ ದಶಕಗಳಿಗೂ ಮಿಕ್ಕಿ , ಬೆಳ್ತಂಗಡಿ,ಬಂಟ್ವಾಳ ಹಾಗೂ ಮಂಗಳೂರಿನಲ್ಲಿ ತನ್ನದೇ ಶೈಲಿಯಲ್ಲಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಿ, ಪ್ರೀತಿ,ಸ್ನೇಹ,ನಂಬಿಕೆಯನ್ನು ಗಳಿಸಿ , ಉಳಿಸಿ,ಬೆಳೆಸಿಕೊಳ್ಳುವಲ್ಲೂ ಅತ್ಯಂತ ಯಶಸ್ವಿಯಾಗಿರುವಂಥಹ ಹೆಸರಾಂತ ನಿರ್ಮಾಣ ಸಾಮಾಗ್ರಿಗಳ ವಿತರಕ ಸಂಸ್ಥೆ ಕಾವೇರಿ ಸೇಲ್ಸ್ ಜ.18 ರಂದು ಮೂರು ವರುಷವನ್ನು ಪೂರೈಸಿ , ನಾಲ್ಕನೇ ಸಂಭ್ರಮವನ್ನು ಆಚರಿಸಿದೆ.

ಪರ್ಲಡ್ಕ ಬೈಪಾಸ್ ಜಂಕ್ಷನ್ ಬಳಿ ಕಳೆದ ಮೂರು ವರುಷಗಳಿಂದ ಪುತ್ತೂರಿನ ಜನತೆಗೆ ಅತ್ಯುತ್ತಮ ರೀತಿಯ ಸೇವೆಯನ್ನು ಒದಗಿಸಿ , ವಿಶ್ವಾಸಾರ್ಹ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾವೇರಿ ಸೇಲ್ಸ್ ತನ್ನೆಲ್ಲಾ ಗ್ರಾಹಕ ಬಂಧುಗಳ ಮೆಚ್ಚುಗೆಗೆ ಪಾತ್ರವಾಗಿರುವಂಥಹ ಸಂಸ್ಥೆ.
ಮಳಿಗೆಯಲ್ಲಿ ಪ್ರಮುಖವಾಗಿ ಟಾಟಾ ಕಂಪೆನಿಯ ಹಲವು ಬಗೆಯ ಪೈಪ್ , ಶೀಟ್ ಗಳು , ಜೆಎಸ್ ಡಬ್ಲ್ಯೂ ಕಲರನ್ + ಶೀಟ್ ಗಳು , ಏಷಿಯನ್ ಪೈಂಟ್ಸ್ , ಅಂಬುಜಾ ಹಾಗೂ ಅಲ್ಟ್ರಾ ಟೆಕ್ ಸಿಮೆಂಟ್ ,ಟಿಎಂಟಿ ಸ್ಟೀಲ್ , ಎಸಿ ಹಾಗೂ ವಿ.ಬೋರ್ಡ್ ಶೀಟ್ ಗಳು , ಸಿ ಆರ್ ಐ ಸಬ್ ಮರ್ಸಿಬಲ್ ಪಂಪ್‌ಗಳು , ಜಿನೆಗರ್ ಸೋಲಾರ್ ಪಾಲಿಹೌಸ್ ಟರ್ಪಾಲ್ ,ಫ್ಯಾನ್ ಹಾಗೂ ಸ್ಪ್ರಿಂಗ್‌ಗಳೂ ಜೊತೆಗೆ ಹಂಚು , ಡಿಸೈನ್ ಹಂಚು ಮತ್ತು ಸೀಲಿಂಗ್ ಹಂಚುಗಳು , ಸ್ಲ್ಯಾಬ್ ,ಸಿಮೆಂಟ್ ಉತ್ಪನ್ನ ಗಳು ,ಫೈಬರ್ ಉತ್ಪನ್ನಗಳು , ವಿವಿಧ ಮಾದರಿಯ ನೀರಿನ ,ಕೃಷಿಗೂ ಉಪಯುಕ್ತವಾಗಬಲ್ಲ ಪೈಪ್ ಗಳು , ಹಾಗೂ ಟ್ಯಾಂಕ್ ಜೊತೆಗೆ ಫೈಬರ್ ಮಾದರಿ ಟಾಯ್ಲೆಟ್ ಗುಂಡಿಗಳು ಕೂಡಾ ಅತ್ಯುತ್ತಮ ದರದಲ್ಲಿ ಕಾವೇರಿ ಮಳಿಗೆಯಲ್ಲಿ ಸದಾ ಲಭ್ಯವಿದೆ. ಮಳಿಗೆಯಲ್ಲಿನ ಉತ್ಪನ್ನವೆಲ್ಲ ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದ್ದು , ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8792775698 ಸಂಪರ್ಕಿಸುವಂತೆ ಸಂಸ್ಥೆ ಪಾಲುದಾರರು ವಿನಂತಿಸಿದ್ದಾರೆ.

ಟ್ರಕ್ ವೇಯಿಂಗ್ ಸ್ಕೇಲ್….
ಸುಮಾರು 12 ಮೀ. ಉದ್ದ, 120 ಟನ್ ತೂಕ ಸಾಮರ್ಥ್ಯದ ಟ್ರಕ್ ವೇಯಿಂಗ್ ಸ್ಕೇಲ್ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಿದೆ.

ಡೀಲರ್ ಫಾರ್…
ಅಂಬುಜ ಸಿಮೆಂಟ್ಸ್ , ಜೆ ಎಸ್ ಡಬ್ಲ್ಯು ಶೀಟ್ಸ್ , ಏಷಿಯನ್ ಪೈಂಟ್ಸ್ , ಸನ್ ರೈಸ್ ಪೈಪ್ , ಪ್ಯಾರಿವೇರ್ , ಟಿಎಂಟಿ ಸ್ಟೀಲ್ ಹಾಗೂ ವಿಶಾಕ ಶೀಟ್ಸ್ ಇವೆಲ್ಲಾ ಉತ್ಪನ್ನಗಳಿಗೆ ಅಧಿಕೃತ ವಿತರಕ ಸಂಸ್ಥೆಯಾಗಿದ್ದು ,ಪ್ರಾಮಾಣಿಕ ಹಾಗೂ ಉತ್ತಮ ಗುಣಮಟ್ಟದ ಜೊತೆಗೆ ಯೋಗ್ಯ ರೀತಿಯ ಸೇವೆ ,ಅತ್ಯುತ್ತಮ ಬೆಲೆಯೊಂದಿಗೆ ಒದಗಿಸುವುದು ಸಂಸ್ಥೆ ಧ್ಯೇಯ.

LEAVE A REPLY

Please enter your comment!
Please enter your name here