ಬಾಬು ಗೌಡ ಮಗಿರೆ ನಿಧನ

0

ಪುತ್ತೂರು: ಒಳಮೊಗ್ರು ಗ್ರಾಮದ ಮಗಿರೆ ನಿವಾಸಿ ಬಾಬು ಗೌಡ (85) ರವರು ಅಲ್ಪಕಾಲದ ಅಸೌಖ್ಯದಿಂದ ಮಗಿರೆಯ ತನ್ನ ಸ್ವಗೃಹದಲ್ಲಿ‌ ನಿಧನರಾದರು.
ಮೃತರು ಪತ್ನಿ ಪರಮೇಶ್ವರಿ ,ಪುತ್ರರಾದ ಯೋಗೀಶ್ ಗೌಡ, ಉದಯ ಗೌಡ, ಪುತ್ರಿಯರಾದ ಕಮಲ ಮತ್ತು ಕುಮಾರಿ ಹಾಗೂ ಮೊಮ್ಮಗ ಒಳಮೊಗ್ರು ಗ್ರಾಮ ಸಹಾಯಕ ದೀಪಕ್ ಮಗಿರೆಯವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here